Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ನೋರ್ವುಡ್‌ ಪರಂಧಾಮ

ನೋರ್ವುಡ್‌ ಪರಂಧಾಮ, ಡಾಲ್ ಹೌಸಿ

1

ನೋರ್ವುಡ್‌ ಪರಂಧಾಮವು ನಾನಾ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಕೈಂತವಾಲಿ ಕೋಠಿ, ತಪೋಭೂಮಿ, ಪರಮಧಾಮ ಹಾಗೂ ರಾಮ ಆಶ್ರಮ ಎಂಬುದು ಇತರೆ ಹೆಸರುಗಳಾಗಿವೆ. ಡಾಲ್‌ಹೌಸಿ ಪಟ್ಟಣದ ಬಕ್ರೋಟಾ ಬೆಟ್ಟದಲ್ಲಿ ಇದು ನೆಲೆಗೊಂಡಿದೆ. ಪರಮ ಗುರುವು ಈ ಮನೆಯಲ್ಲಿ ನೆಲೆಸಿದ್ದು, ಆತ ನಮ್ಮನ್ನು ರಕ್ಷಿಸುತ್ತಿದ್ದಾನೆ ಎಂದು ಇಲ್ಲಿನ ಜನರ ನಂಬಿಕೆಯಾಗಿದೆ. ಡಾಲ್‌ಹೌಸಿಯಲ್ಲಿ 1925 ರ ಹೊತ್ತಿಗೆ ಆಗಮಿಸಿದ್ದ ಸ್ವಾಮಿ ಸತ್ಯಾನಂದ ಎಂಬುವರು ಇಲ್ಲಿ ಧ್ಯಾನ ಹೇಳಿಕೊಟ್ಟರು. ಕೆಲ ತಿಂಗಳುಗಳ ಕಾಲ ಇದು ನಡೆಯುತ್ತಿತ್ತು. ಇಲ್ಲಿದ್ದ ಸಂದರ್ಭದಲ್ಲಿ ಇವರು ಸಾಕಷ್ಟು ಪುಸ್ತಕಗಳನ್ನು ಕೂಡ ಬರೆದಿದ್ದರು.

ಸ್ವಾಮಿ ಸತ್ಯಾನಂದ 1960 ರಲ್ಲಿ ಇಲ್ಲಿಯೇ ಕಾಲವಾದರು. ಇದರಿಂದ ಈ ಸ್ಥಳವನ್ನು ಪರಮ ಧಾಮ ಎಂದು ಕರೆಯಲಾಗುತ್ತದೆ. ಇಂದು ಈ ಮನೆಯನ್ನು ಭಗತ್‌ ಹನ್ಸ್‌ರಾಜ್‌ ಜಿ ನೋಡಿಕೊಳ್ಳುತ್ತಿದ್ದಾರೆ. ಇವರು ಕೂಡ ಸ್ವಾಮಿ ಸತ್ಯಾನಂದರ ಮಾರ್ಗದಲ್ಲಿಯೇ ಸಾಗಿದ್ದಾರೆ. ಇವರು ಇಲ್ಲಿ ನಿತ್ಯ ಸತ್ಸಂಗ, ವಾರ್ಷಿಕ ಕಿರು ಸಭೆಗಳನ್ನು ಆಯೋಜಿಸುತ್ತಾರೆ. ಈ ಸಂದರ್ಭದಲ್ಲಿ ಹೇರಳ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ. ಈ ಮನೆಯಲ್ಲಿ ಏಕಕಾಲಕ್ಕೆ 250 ಮಂದಿ ಕೂರುವ ಸ್ಥಳಾವಕಾಶವಿದೆ. ಡಾಲ್‌ಹೌಸಿಯ ಗಾಂಧಿ ಚೌಕ್‌ನಿಂದ ಇಲ್ಲಿಗೆ ಕೇವಲ ಐದು ಕಿ.ಮೀ. ಅಂತರ ಇದೆ ಅಷ್ಟೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed