Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಭಾರಮೋರ್

ಭಾರಮೋರ್, ಡಾಲ್ ಹೌಸಿ

1

ಚಂಬಾದಿಂದ 60 ಕಿ.ಮೀ. ದೂರದಲ್ಲಿದೆ ಈ ಭಾರಮೋರ್‌. ಇದೊಂದು ಖಾಯಂ ಪ್ರವಾಸಿ ತಾಣ. ಹಿಮಾಚಲ ಪ್ರದೇಶ ರಾಜ್ಯದ ಗಡ್ಡಿ ಬುಡಕಟ್ಟು ಜನಾಂಗದವರೇ ಇಲ್ಲಿ ಹೆಚ್ಚಿದ್ದಾರೆ. ಚಂಬಾದ ಕೇಂದ್ರಸ್ಥಳವೂ ಇದೇ ಆಗಿದೆ. ಇಲ್ಲಿದ್ದ ಸಂದರ್ಭದಲ್ಲಿ ಪ್ರವಾಸಿಗರಿಗೆ ಗುಡ್ಡದ ಸುಂದರ ವೀಕ್ಷಣೆ, ದೇವಾಲಯದ ದರ್ಶನಕ್ಕೆ ಕೊರತೆ ಆಗದು. ಈ ತಾಣ ಇವುಗಳಲ್ಲದೇ ಬ್ಲಾಂಕೆಟ್‌ ಹಾಗೂ ತಾಜಾ ಹಣ್ಣಿಗೆ ಜನಪ್ರಿಯವಾಗಿದೆ.

ಇಲ್ಲೊಂದು ಸಾವಿರ ವರ್ಷ ಹಳೆಯದಾದ ಪ್ರಸಿದ್ಧ ದೇಗುಲ ಇದೆ. ಇದು ಇಲ್ಲಿನ ಪ್ರಮುಖ ಆಕರ್ಷಣೆ. ಲಕ್ಷಣ ದೇವಿ ಹಾಗೂ ಗಣೇಶ ದೇವಾಲಯಗಳು ಇಲ್ಲಿವೆ. ಇವು ತಮ್ಮ ನಿರ್ಮಾಣ ವಾಸ್ತುಶಿಲ್ಪದಿಂದ  ಜನಪ್ರಿಯವಾಗಿವೆ. ಚಾರುಸಿ ದೇವಾಲಯ ಇಲ್ಲಿದ್ದು, ಇದನ್ನು ನಾಲ್ಕು ಕಿಮಿ ನಡೆದುಕೊಂಡು ತೆರಳಿ ವೀಕ್ಷಿಸಬೇಕು. ಇದು ಅಪಾರ ಸಂಖ್ಯೆಯ ವೀಕ್ಷಕರನ್ನು ಸೆಳೆಯುತ್ತದೆ. ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ನಡೆಯುವ ಮಣಿಮಹೇಶ ಯಾತ್ರೆ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಭಕ್ತರು ಸೇರುತ್ತಾರೆ. ಇಲ್ಲಿನ ಮಣಿ ಮಹೇಶ ಕೆರೆಯಲ್ಲಿ ಜನ ಪವಿತ್ರ ಸ್ನಾನ ಕೂಡ ಮಾಡುತ್ತಾರೆ. ಇದು ಇಲ್ಲಿಂದ 35 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿದಾಗ ಸಿಗುತ್ತದೆ. ಭಾರಮೋರ್‌ ನಿಸರ್ಗ ಪ್ರೇಮಿಗಳಿಗೆ ಪರಿಸರ ಪ್ರೇಮಿಗಳಿಗೆ ಹೇಳಿ ಮಾಡಿಸಿದ ತಾಣ. ಬೆಟ್ಟಹತ್ತುವ ಕ್ರೀಡೆಗೆ ಇದು ಜನಪ್ರಿಯವಾಗಿದೆ. ಇದಕ್ಕೆ ಸ್ಥಳೀಯ ಕೇಂದ್ರವೆಂದರೆ ಮನಾಲಿ ಆಗಿದೆ. ಏಪ್ರಿಲ್‌ನಿಂದ ಅಕ್ಟೋಬರ್‌ ನಡುವಿನ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡುವಂತೆ ಸಲಹೆ ನೀಡಲಾಗುತ್ತದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed