Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಟ್ರಾಲಂ » ಆಕರ್ಷಣೆಗಳು » ತೆಂಕಸಿ ಕಾಶಿ ವಿಶ್ವನಾಥರ್ ದೇವಾಲಯ

ತೆಂಕಸಿ ಕಾಶಿ ವಿಶ್ವನಾಥರ್ ದೇವಾಲಯ, ಕುಟ್ರಾಲಂ

3

ಕಾಶಿ ವಿಶ್ವನಾಥರ್ ದೇವಾಲಯ ತೆಂಕಸಿಯಲ್ಲಿದೆ. ಇದು ಕುಟ್ರಾಲಂನಿಂದ 8 ಕಿ. ಮೀ ಅಂತರದಲ್ಲಿದೆ. ಕ್ರಿ.ಶ1455 ರಲ್ಲಿ ಈ ದೇವಾಲಯವನ್ನು ಈ ಪ್ರದೇಶದ ಆಗಿನ ಆಡಳಿತಗಾರ ಪರಕ್ಕಿರಾಮ ಪಾಂಡಿಯನ್ ನಿರ್ಮಿಸಿದನು. ದಂತಕಥೆಗಳ ಪ್ರಕಾರ, ರಾಜ ಕಾಶಿಗೆ ಭೇಟಿ ನೀಡಲು ಬಯಸಿದ್ದನು. ಆದರೆ ಆ ಸ್ಥಳವು ಮುಸ್ಲಿಂ ರಾಜರ ಆಳ್ವಿಕೆಗೆ ಒಳಪಟ್ಟಿದ್ದರಿಂದ ಅವನಿಗೆ ಹೋಗಲು ಸಾಧ್ಯವಾಗಲಿಲ್ಲ. ಆದ್ದರಿಂದ ರಾಜನು, ತನ್ನ ಸ್ವಂತ ಪಟ್ಟಣದಲ್ಲಿ ಕಾಶಿಯಲ್ಲಿ ನೆಲೆಗೊಂಡಿರುವ ಮೂಲ ದೇವಾಲಯದ ಪ್ರತಿಕೃತಿಯನ್ನು ನಿರ್ಮಿಸಲು ನಿರ್ಧರಿಸಿದನು. ಇಲ್ಲಿನ ಮುಖ್ಯ ದೇವತೆ ಕಾಶಿ ವಿಶ್ವನಾಥ. 178 ಅಡಿ ಎತ್ತರದ ದೇವಾಲಯದ ಗೋಪುರ, ದೇವಾಲಯದ ಆಕರ್ಷಣೆ.10 ದಿನಗಳ ಕಾಲ ನಡೆಯುವ ಮಾಸಿ ಮಘಂ ಉತ್ಸವ, ಐಪಸಿ ಮದುವೆಯ ಉತ್ಸವ, ನವರಾತ್ರಿ, ಮರಾಗಾಜಿ ತಿರುವಧಿರೈ ಮತ್ತು ಕಾರ್ತಿಕೈ ರುದ್ರ ದೀಪಂ ಮೊದಲಾದವು ಇಲ್ಲಿ ಆಚರಿಸಲಾಗುವ ಪ್ರಮುಖ ಉತ್ಸವಗಳಲ್ಲಿ ಕೆಲವು.

One Way
Return
From (Departure City)
To (Destination City)
Depart On
19 Aug,Wed
Return On
20 Aug,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Aug,Wed
Check Out
20 Aug,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Aug,Wed
Return On
20 Aug,Thu