Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡಗು » ಆಕರ್ಷಣೆಗಳು » ಶುಂಠಿಕೊಪ್ಪ

ಶುಂಠಿಕೊಪ್ಪ, ಕೊಡಗು

1

ಶುಂಠಿಕೊಪ್ಪವು ಮಡಿಕೇರಿ ಮತ್ತು ಕುಶಾಲಗರದ ಮಧ್ಯೆ ಮಂಗಳೂರು-ಮೈಸೂರು ರಸ್ತೆಯಲ್ಲಿ ಇರುವ ಒಂದು ಸಣ್ಣ ಪಟ್ಟಣ. ಶುಂಠಿಕೊಪ್ಪದ ಕಾಫಿ ಮತ್ತು ಮೆಣಸು ಎಸ್ಟೇಟ್‌ಗಳು ತುಂಬಾ ಜನಪ್ರಿಯ. ಮಧುರಮ್ಮಾ ಎಸ್ಟೇಟ್‌ ಈ ಪ್ರದೇಶದಲ್ಲೇ ಅತಿ ದೊಡ್ಡ ಎಸ್ಟೇಟ್‌. ಸ್ಥಳೀಯ ಜನರ ಆಸಕ್ತಿಕರ ಆಟವೆಂದರೆ ಫುಟ್‌ಬಾಲ್‌. ಪ್ರತಿವರ್ಷವೂ ಸ್ಥಳೀಯ ಕ್ಲಬ್‌ನಿಂದ ಗೋಲ್ಡ್‌ ಕಪ್‌ ನಡೆಯುತ್ತದೆ. ರವಿವಾರ ಶುಂಠಿಕೊಪ್ಪದಲ್ಲಿ ಸಂತೆ ನಡೆಯುತ್ತದೆ. ಆ ದಿನ ಸಮೀಪದ ಎಸ್ಟೇಟ್‌ನ ಜನರು ವಾರದ ಅಗತ್ಯಕ್ಕೆ ಬೇಕಾದ ಸಾಮಾನುಗಳನ್ನು ಖರೀದಿಸಲು ಬರುತ್ತಾರೆ. ಸಮೀಪದ ಹಳ್ಳಿಗಳಾದ ಕೊಡಗರ ಹಳ್ಳಿ, ಕಂಬಿಬಾನೆ, ಹೊಸಕೋಎ, ನಾಕೂರು, ಗರಗಂಡೂರು, ಕೆಡಕ್ಕಲ್‌, ಕಡ್ಲೆಮನೆ ಇತ್ಯಾದಿ. ನಗರದ ಗಡಿಬಿಡಿಯ ಜೀವನದಿಂದ ಜಿಗುಪ್ಸೆ ಹುಟ್ಟಿದ್ದರೆ ಈ ಪ್ರದೇಶ ಅಂಥವರಿಗೆ ನೆಮ್ಮದಿಯನ್ನು ನೀಡುತ್ತದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu