Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಣ್ಣೂರು » ಆಕರ್ಷಣೆಗಳು » ಸೇ. ಜಾರ್ಜ್ ಚರ್ಚ್

ಸೇ. ಜಾರ್ಜ್ ಚರ್ಚ್, ಕುಣ್ಣೂರು

1

ಬ್ರಿಟಿಷರ್ ರಾಜ್ಯಾಭಾರ ನಡೆಯುತ್ತಿದ್ದಾಗ ಸೇ. ಜಾರ್ಜ್ ಚರ್ಚನ್ನು ನಿರ್ಮಿಸಲಾಯಿತು. ಕರ್ನಲ್ ಜೆ.ಟಿ. ಬಾಯ್ಲೂ ಡಿಸೈನ್ ಮಾಡಿದಂತಹ ಚರ್ಚ್ ನಿರ್ಮಾಣ 1826ರಲ್ಲಿ ಮುಕ್ತಾಯವಾಯಿತು. ಬಿಳಿಯ ಬಣ್ಣದಿಂದ ಆಂತರಿಕವಾಗಿ ಸಿಂಗಾರವಾಗಿರುವ ಇದು ಕ್ಯಾಂಟೊನ್ಮೆಂಟ್ ಚರ್ಚ್. ಚರ್ಚಿನ ಒಳಭಾಗವನ್ನು ಪ್ರವೇಶದಲ್ಲಿರುವ ಬೃಹತ್ ಹಾಲ್ ಮುಖಾಂತರ ತಲುಪಬೇಕು.

ಚರ್ಚ್ ನ ವಿನ್ಯಾಸ ಪ್ರವಾಸಿಗರನ್ನು ಹಳೆಯ ಕಾಲಕ್ಕೆ ಕರೆದುಕೊಂಡು ಹೋಗುತ್ತದೆ. ಅತೀ ಎತ್ತರದ ಪಿಲ್ಲರ್ ಗಳ ಆಧಾರದ ಮೇಲೆ ನಿಂತಿರುವ ಛಾವಣಿ ಮತ್ತು ಗೋಥಿಕ್ ವಿನ್ಯಾಸದ ಆಕರ್ಷಕ ಅಲಂಕಾರಗಳು ಚರ್ಚನ್ನು ವಿಭಿನ್ನವಾಗಿ ನಿಲ್ಲಿಸುತ್ತವೆ ಮತ್ತು ಇಂಥ ಚರ್ಚ್ ಭಾರತದಲ್ಲೆಲ್ಲೂ ಕಂಡುಬರುವುದಿಲ್ಲ.

ಚರ್ಚಿನ ಪವಿತ್ರಪೀಠದ ಬಗ್ಗೆ ಪ್ರತ್ಯೇಕವಾಗಿ ಪ್ರಸ್ತಾಪಿಸಲೇಬೇಕು. ಇದು ಬಿಳಿ ಮಾರ್ಬಲ್ ಕಲ್ಲಿನಿಂತ ತಯಾರಿಸಲಾಗಿದೆ. ಸತ್ತಲು ಇರುವ ಗಿಡಗಳು ಚರ್ಚನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಕುಣ್ಣೂರಿನ ಬಳಿಯೇ ಚರ್ಚ್ ಇದ್ದು ಸುಲಭವಾಗಿ ತಲುಪಬಹುದಾಗಿದೆ.

One Way
Return
From (Departure City)
To (Destination City)
Depart On
19 Apr,Sun
Return On
20 Apr,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Sun
Check Out
20 Apr,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Sun
Return On
20 Apr,Mon