Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಯಮತ್ತೂರು » ಆಕರ್ಷಣೆಗಳು » ಕೋವೈ ಕುಟ್ಟ್ರಲಂ

ಕೋವೈ ಕುಟ್ಟ್ರಲಂ, ಕೊಯಮತ್ತೂರು

1

ಕೋವೈ ಕುಟ್ಟ್ರಲಂ ಎಂಬುದು ಕೊಯಮತ್ತೂರಿನ ಸಮೀಪದ ಒಂದು ಪ್ರಸಿದ್ಧ ವಿಹಾರ ತಾಣವಾಗಿದೆ. ಈ ಸ್ಥಳವು ಇಲ್ಲಿ ಧುಮ್ಮಿಕ್ಕುವ ಜಲಪಾತಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಈ ನೀರು ಸಿರುವನಿ ಬೆಟ್ಟಗಳಲ್ಲಿ ಹುಟ್ಟಿ ಹರಿಯುವ ತೊರೆಯಿಂದ ಬರುತ್ತದೆ. ಕೊಯಮತ್ತೂರಿನ ಪಶ್ಚಿಮಕ್ಕೆ ಇರುವ ಈ ಬೆಟ್ಟಗಳು ಪಶ್ಚಿಮ ಘಟ್ಟದ ಒಂದು ಭಾಗವಾಗಿವೆ. ಕೋವೈ ಕುಟ್ಟ್ರಲಂ ಈ ನಗರದಿಂದ 35 ಕಿ.ಮೀ ದೂರದಲ್ಲಿದ್ದು, ಸುಲಭವಾಗಿ ಇಲ್ಲಿಗೆ ತಲುಪಬಹುದು.

ಈ ಸ್ಥಳದಲ್ಲಿ ಜಲಪಾತದಿಂದ ಮೇಲೆ ಪ್ರಸಿದ್ಧವಾದ ಸಿರುವನಿ ಜಲಾಶಯವನ್ನು ನಿರ್ಮಿಸಲಾಗಿದೆ. ಈ ಜಲಪಾತ,  ಜಲಾಶಯ ಮತ್ತು ಸುತ್ತ- ಮುತ್ತಲ ಪ್ರದೇಶದ ನಿರ್ವಹಣೆಯನ್ನು ಅರಣ್ಯ ಇಲಾಖೆ ನೋಡಿಕೊಳ್ಳುತ್ತಿದೆ. ಕೋವೈ ಕುಟ್ಟ್ರಲಂ ಜಲಪಾತಕ್ಕೆ ಹೋಗಬೇಕಾದರೆ ಮೊದಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಾದುದು ಅನಿವಾರ್ಯ. ನಗರದಿಂದ ಈ ಜಲಪಾತಕ್ಕೆ ಕೆಲವೇ ಕೆಲವು ಬಸ್ಸುಗಳು ಮಾತ್ರ ಸಂಚರಿಸುತ್ತವೆ. ಹಾಗಾಗಿ ಸಂಜೆ ಐದರ ಒಳಗೆ ಈ ಜಲಪಾತವನ್ನು ನೋಡಿಕೊಂಡು ವಾಪಸ್ಸಾಗುವಂತೆ ಯೋಜನೆ ಮಾಡಿಕೊಂಡು ಹೋಗುವುದು ಉತ್ತಮ. ಆನಂತರ ಇಲ್ಲಿಗೆ ಯಾರನ್ನು ಬಿಡುವುದಿಲ್ಲ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri