Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಯಮತ್ತೂರು » ಆಕರ್ಷಣೆಗಳು » ಮರುಧಮಲೈ ದೇವಾಲಯ

ಮರುಧಮಲೈ ದೇವಾಲಯ, ಕೊಯಮತ್ತೂರು

4

ಕೊಯಮತ್ತೂರಿನಲ್ಲಿರುವ ಮರುಧಮಲೈ ದೇವಾಲಯವು ಮುರುಗನ್ ದೇವಾಲಯವಾಗಿದ್ದು, ಮರುಧಮಲೈ ಎಂಬ ಬೆಟ್ಟದ ಮೇಲೆ ನೆಲೆಗೊಂಡಿದೆ. ಪ್ರಾಚೀನ ಕಾಲದಲ್ಲಿ ಈ ದೇವಾಲಯವು ಕೊಂಗು ವೆಟ್ಟುವ ಗೌಂಡರ್ ರಾಜರ ಸ್ವತ್ತಾಗಿತ್ತು.  ಈ ದೇವಾಲಯವು ಪ್ರಾಮುಖ್ಯತೆಯಲ್ಲಿ ಮತ್ತೊಂದು ಮುರುಗನ್ ದೇವಾಲಯವಾದ ಅರುಪಡೈವೀಡು ದೇವಾಲಯದ ನಂತರ ಎರಡನೆ ಸ್ಥಾನವನ್ನು ಸಂಪಾದಿಸಿದೆ. ಮುರುಗನ್‍ನನ್ನು ಆರಾಧಿಸುವ ಭಕ್ತಾಧಿಗಳು ಮರುಧಮಲೈಯನ್ನು ಅನಧಿಕೃತವಾಗಿ ಮುರುಗನ್‍ನ ಏಳನೆ ಪಡೈವೀಡು ಎಂದು ನಂಬುತ್ತಾರೆ

ಈ ದೇವಾಲಯವು ಅತ್ಯಂತ ಹಳೆಯ ದೇವಾಲಯವಾಗಿದ್ದು, ಇದರ ಕುರಿತಾಗಿ ಹಲವಾರು ಸಾಹಿತ್ಯಗಳಲ್ಲಿ ಉಲ್ಲೇಖಗಳಿವೆ. ತಿರುಮುರುಗನ್‍ಪೂಂಡಿ ದೇವಾಲಯದಲ್ಲಿರುವ ಭಿತ್ತಿ ಶಾಸನದಲ್ಲಿ ಮರುಧಮಲೈ ದೇವಾಲಯದ ಕುರಿತಾಗಿ ಉಲ್ಲೇಖಗಳಿವೆ. ಈ ಶಾಸನದ ಪ್ರಕಾರವಾಗಿ ತೀರ್ಮಾನಕ್ಕೆ ಬರುವುದಾದರೆ ಈ ದೇವಾಲಯಕ್ಕೆ 1200 ವರ್ಷಗಳ ಇತಿಹಾಸವಿದೆ.

ಇನ್ನಿತರ ಮುರುಗನ್ ದೇವಾಲಯಗಳ ರೀತಿಯಲ್ಲಿಯೇ ಮರುಧಮಲೈ ದೇವಾಲಯವನ್ನು ಪಶ್ಚಿಮ ಘಟ್ಟದ ಒಂದು ಭಾಗವಾಗಿರುವ ಒಂದು ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಕೊಯಮತ್ತೂರಿನಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಈ ದೇವಾಲಯವನ್ನು ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat