ಖುಗಾ ಅಣೆಕಟ್ಟು ಚುರಾಚಂದ್ಪೂರ್ ನ ಪ್ರಮುಖ ಆಕರ್ಷಣೆ ಮಾತ್ರವಲ್ಲದೇ ನಗರದ ಜೀವನಾಡಿಯೂ ಆಗಿದೆ. ನಗರದಿಂದ ಸುಮಾರು ಹತ್ತು ಕಿ.ಮೀ ದೂರದಲ್ಲಿರುವ ಮಾತಾ ಎಂಬ ಗ್ರಾಮದಲ್ಲಿರುವ ಈ ಅಣೆಕಟ್ಟು ಒಂದು ಕೃತಕ ಸರೋವರಕ್ಕೆ ಅಡ್ಡಲಾಗಿ ಕಟ್ಟಲಾದ ತಡೆಗೋಡಿಯಾಗಿದೆ. ಕೃಷಿ, ವಿದ್ಯುತ್ ಉತ್ಪಾದನೆ ಹಾಗೂ ನಗರಕ್ಕೆ ಕುಡಿಯುವ ನೀರಿನ...
ಚುರಾಚಂದ್ಪುರ್ ನಿಂದ ಸುಮಾರು ಒಂಭತ್ತು ಕಿ.ಮೀ ದೂರವಿರುವ ನಗ್ಲೋಯಿಮೋಲ್ ಎಂದೂ ಕರೆಯಲ್ಪಡುವ ನಗ್ಲೋಯಿ ಗ್ರಾಮದಲ್ಲಿರುವ ಈ ಜಲಪಾತ ತನ್ನ ಸ್ಪಟಿಕಶುಭ್ರ ನೀರಿನ ಧಾರಿಯಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿ ತಲುಪಲು ಚುರಾಚಂದ್ಪುರ್ ನಿಂದ ಹಲವು ವಾಹನಗಳು ದೊರಕುತ್ತವೆ. ಜಲಪಾತದ ಸುತ್ತಮುತ್ತದ ದಟ್ಟಹಸಿರಿನ ಪರಿಸರ...
ಚುರಾಚಂದ್ಪೂರ್ ನಲ್ಲಿ ಟುಯಿಬುವಾಂಗ್ ಮತ್ತು ಥಾಂಗ್ಜ಼ಂ ಎಂಬ ಹೆಸರಿನ ಎರಡು ವಸ್ತು ಸಂಗ್ರಹಾಲಯಗಳಿವೆ. ಈ ಸಂಗ್ರಹಾಲಯದ ಭೇಟಿ ಮಣಿಪುರದ ಇತಿಹಾಸವನ್ನೇ ತೆರೆದಿಡುತ್ತದೆ. ಇಂದಿನ, ಸ್ವಾತಂತ್ರಪೂರ್ವ ಬ್ರಿಟಿಷ್ ಆಳ್ವಿಕೆಯ ಕಾಲದ ಹಾಗೂ ಅದಕ್ಕೂ ಹಿಂದಿನ ರಾಜಮನೆತನದ ಆಡಳಿತದ ವಸ್ತುಗಳು ಇತಿಹಾಸವನ್ನು ಸಾದೃಶಗೊಳಿಸುತ್ತವೆ. ಇಡಿಯ...
ನಗರದಿಂದ ಸುಮಾರು ಮೂವತ್ತೆರಡು ಕಿ.ಮೀ ದೂರವಿರುವ ಈ ಗುಹೆಗಳು ಇನ್ನೊಂದು ಪ್ರವಾಸಿ ತಾಣವಾಗಿದೆ. ಬೆಟ್ಟಗಳ ನಡುವಿನಲ್ಲಿರುವ ಈ ಗುಹೆಗಳು ಇಂದಿಗೂ ಹಲವು ರಹಸ್ಯಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದ್ದು ದರ್ಶನಕ್ಕೆ ಕೊಂಚ ಚಾರಣ ಅಗತ್ಯವಾಗಿದೆ. ಈ ಗುಹೆಗಳ ಒಳಗಣ ಕೆತ್ತನೆಗಳು, ಬರಹಗಳು ಮತ್ತು ವರ್ಣಚಿತ್ರಗಳು ಇತಿಹಾಸಕಾರರಿಗೂ...