Search
  • Follow NativePlanet
Share
ಮುಖಪುಟ » ಸ್ಥಳಗಳು » ಚೂರಚಂದ್ಪೂರ್ » ಆಕರ್ಷಣೆಗಳು » ಬುಡಕಟ್ಟು ವಸ್ತುಸಂಗ್ರಹಾಲಯ

ಬುಡಕಟ್ಟು ವಸ್ತುಸಂಗ್ರಹಾಲಯ, ಚೂರಚಂದ್ಪೂರ್

1

ಚುರಾಚಂದ್ಪೂರ್ ನಲ್ಲಿ ಟುಯಿಬುವಾಂಗ್ ಮತ್ತು ಥಾಂಗ್ಜ಼ಂ ಎಂಬ ಹೆಸರಿನ ಎರಡು ವಸ್ತು ಸಂಗ್ರಹಾಲಯಗಳಿವೆ. ಈ ಸಂಗ್ರಹಾಲಯದ ಭೇಟಿ ಮಣಿಪುರದ ಇತಿಹಾಸವನ್ನೇ ತೆರೆದಿಡುತ್ತದೆ. ಇಂದಿನ, ಸ್ವಾತಂತ್ರಪೂರ್ವ ಬ್ರಿಟಿಷ್ ಆಳ್ವಿಕೆಯ ಕಾಲದ ಹಾಗೂ ಅದಕ್ಕೂ ಹಿಂದಿನ ರಾಜಮನೆತನದ ಆಡಳಿತದ ವಸ್ತುಗಳು ಇತಿಹಾಸವನ್ನು ಸಾದೃಶಗೊಳಿಸುತ್ತವೆ. ಇಡಿಯ ರಾಜ್ಯದಿಂದ ವಿವಿಧ ಬುಡಕಟ್ಟು ಜನಾಂಗದವರಿಂದ ಸಂಗ್ರಹಿಸಲ್ಪಟ್ಟ ಕಲಾಕೃತಿಗಳನ್ನು ಸಂರಕ್ಷಿಸಿ ಉಳಿಸಿಕೊಳ್ಳಲಾಗಿದೆ. ಅಂದಿನ ದಿನಗಳ ದಿನಬಳಕೆಯ ವಸ್ತುಗಳು, ಕೃಷಿ ಉಪಕರಣಗಳು, ಬೇಟೆಯ ಆಯುಧಗಳು ಮತ್ತು ಶತ್ರುಗಳ ಧಾಳಿಯನ್ನು ಎದುರಿಸಲು ಉಪಯೋಗಿಸಲಾಗುತ್ತಿದ್ದ ಆಯುಧಗಳನ್ನು ಪ್ರದರ್ಶಿಸಲಾಗಿದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed