Search
  • Follow NativePlanet
Share
ಮುಖಪುಟ » ಸ್ಥಳಗಳು » ಚೂರಚಂದ್ಪೂರ್ » ತಲುಪುವ ಬಗೆ

ತಲುಪುವ ಬಗೆ

ಇಂಫಾಲದಿಂದ ಚುರಾಚಂದ್ಪುರ್ ಗೆ ಟಿಪಾಯ್ಮುಖ್ ರಸ್ತೆ ಎಂಬ ಹೆಸರಿನ ರಾಷ್ಟ್ರೀಯ ಹೆದ್ದಾರಿ (ರಾ.ಹೆ.150) ನಿರ್ಮಾಣವಾಗಿದ್ದು ವಾಣಿಜ್ಯ ವಹಿವಾಟಿನ ಪ್ರಮುಖ ಸೇತುವೆಯಾಗಿದೆ. ಇಂಫಾಲದಿಂದ ಚುರಾಚಂದ್ಪುರ್ ವರೆಗೆ ಸರ್ಕಾರಿ ಹಾಗೂ ಖಾಸಗಿ ಬಸ್ ಗಳು ನಿಯಮಿತವಾಗಿ ಸಂಚರಿಸುತ್ತವೆ.