Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಕ್ಕಮಗಳೂರು » ಆಕರ್ಷಣೆಗಳು » ಮುತ್ತೊಡಿ ಅರಣ್ಯ ಶಿಬಿರ

ಮುತ್ತೊಡಿ ಅರಣ್ಯ ಶಿಬಿರ, ಚಿಕ್ಕಮಗಳೂರು

1

ಸಮಯದ ಅನುಕೂಲವಿದ್ದರೆ  ಪ್ರಯಾಣಿಕರು ಭದ್ರಾ ವನ್ಯಜೀವಿ ಅಭಯಾರಣ್ಯದ ವಿಭಾಗವೆಂದು ಪರಿಗಣಿಸಲಾಗುವ ಮುತ್ತೊಡಿ ಅರಣ್ಯ ಶಿಬಿರಕ್ಕೆ ಭೇಟಿ ನೀಡಬಹುದು. ಈ ಪ್ರದೇಶವು ಚಿಕ್ಕಮಗಳೂರು ಪಟ್ಟಣದಿಂದ 32 ಕಿಮೀ ದೂರದಲ್ಲಿ ನೆಲೆಸಿದೆ. ತನಿಗೆಬೈಲು, ಲಕ್ಕವಳ್ಳಿ ಮತ್ತು  ಹೆಬ್ಬೀ ಇವು  ಭದ್ರಾ ವನ್ಯಜೀವಿ ಅಭಯಾರಣ್ಯದ ಇತರ ಭಾಗಗಳು. ಮುತ್ತೊಡಿ ಅರಣ್ಯ ಶಿಬಿರಕ್ಕೆ ತಲುಪಿದ ಮೇಲೆ, ಪ್ರವಾಸಿಗರಿಗೆ ಹುಲಿಗಳು, ಸಾಂಬಾರ, ಆನೆಗಳಂತಹ ವಿಭಿನ್ನ ಜಾತಿಯ ಪ್ರಾಣಿಗಳನ್ನು ವೀಕ್ಷಿಸುವ ಅವಕಾಶ ಲಭಿಸುತ್ತದೆ. ಮಚ್ಚೆಯುಳ್ಳ ಜಿಂಕೆಗಳು ಮತ್ತು ಗೌರ್ಗಳು ಅವುಗಳಲ್ಲಿ ಕೆಲವು, ವಿವಿಧ ಜಾತಿಗಳ ಪಕ್ಷಿಗಳು ಸಹ ಮುತ್ತೊಡಿ ಅರಣ್ಯ ಶಿಬಿರದ ಭೇಟಿಗರಿಗೆ ಕಾಣಸಿಗುತ್ತವೆ. ಅರಣ್ಯ ಇಲಾಖೆಯಿಂದ ಆಯೋಜಿಸಲಾಗುವ ಪ್ರಕೃತಿ ಶಿಬಿರದಲ್ಲಿ ಪ್ರವಾಸಿಗರು ಭಾಗವಹಿಸಬಹುದು. ರಾತ್ರಿ ಉಳಿಯಲು ಬಯಸುವ ಪ್ರವಾಸಿಗರಿಗೆ ಗುಡಾರಗಳು ಮತ್ತು ಮರದ ಕುಟೀರಗಳು ಲಭ್ಯವಿವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed