ಚೌಲ್ ಕಡು ದೀಪದ ಗೋಪುರವು ಕೊರ್ಲೈ ಕೋಟೆಯ ಬಳಿಯಲ್ಲಿ ಇದೆ. ನೀವು ಯಾಂತ್ರಿಕ ದೋಣಿಗಳ ಮೂಲಕ ಈ ಗೋಪುರವನ್ನು ತಲುಪಬಹುದು. ಇಲ್ಲಿಗೆ ತಲುಪಲು ಒಂದರಿಂದ ಒಂದೂವರೆ ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. 17 ನೇ ಶತಮಾನದಲ್ಲಿ ಈ ದೀಪದ ಗೋಪುರವು ರೆವ್ಡಂಡ ಕೋಟೆಗೆ ಪ್ರವೇಶಿಸಲು ಮುಖ್ಯ ಹೆಗ್ಗುರುತಾಗಿ ಬಳಕೆಯಾಗುತ್ತಿತ್ತು. ಈ ಕೋಟೆ...
ಕೊರ್ಲೈ ಕೋಟೆಯು ಮೊರ್ರೊ ಅಥವಾ ಕರ್ಲ್ಯೂ ಕೋಟೆ (ಕರ್ಲ್ಯೂ ಎಂದರೆ ಮೂರ್ ದೇಶದ ಉದ್ದ ಕಾಲಿನ ಒಂದು ಬಗೆಯ ಪಕ್ಷಿ) ಎಂದು ಸಹಾ ಹೆಸರುವಾಸಿಯಾಗಿದೆ. ಈ ಕೋಟೆಯನ್ನು ಪೋರ್ಚುಗೀಸರು ಮೊರ್ರೊ ಡಿ ಚೌಲ್ ಎಂಬ ದ್ವೀಪದಲ್ಲಿನ ಕೊರ್ಲೈ ಎಂಬ ಊರಿನಲ್ಲಿ ಸುಮಾರು 500 ವರ್ಷಗಳ ಹಿಂದೆ 1521 ರಲ್ಲಿ ನಿರ್ಮಿಸಿದರು. ಅಂದು ಅದೇ ಚೌಲ್...
ರೆವ್ಡಂಡವು ಅಲಿಬಾಗ್ ಬಳಿಯಿದ್ದು, ಚೌಲ್ ಗ್ರಾಮದಿಂದ 17 ಕಿ.ಮೀ ದೂರದಲ್ಲಿದೆ. ಈ ತಾಣವು ಐತಿಹಾಸಿಕ ಮಹತ್ವವನ್ನು ಪಡೆದಿದೆ. ಈ ಪ್ರದೇಶವು ಶಿವಾಜಿಯ ಆಳ್ವಿಕೆಯ ಕಾಲಕ್ಕೆ ಸೇರಿದಂತೆ ಕಾಣುವುದಾದರೂ, ಇದು ಆ ಕಾಲಕ್ಕೆ ಸೇರಿಲ್ಲ.
ಈ ಪ್ರದೇಶವು ಅಡಿಕೆ ಮರ ಮತ್ತು ತೆಂಗಿನ ಮರಗಳಿಂದ ಕಂಗೊಳಿಸುತ್ತದೆ. ಈ ಪ್ರದೇಶವನ್ನು...
ದತ್ತ ಮಂದಿರವು ರೆವ್ಡಂಡದಲ್ಲಿದೆ. ಇದು ಮಹಾರಾಷ್ಟ್ರದ ಜನರು ಸಾಮಾನ್ಯವಾಗಿ ಆರಾಧಿಸುವ ದತ್ತಾತ್ರೇಯ ಸ್ವಾಮಿಗಾಗಿ ಕಟ್ಟಲಾದ ದೇವಾಲಯವಾಗಿದೆ.
ನಂಬಿಕೆಗಳಂತೆ ಈ ದೇವಾಲಯವನ್ನು ಶಿವಾಜಿಯ ಆಡಳಿತ ಅವಧಿಯಲ್ಲಿ ಕಟ್ಟಲಾಯಿತಂತೆ. ಇದನ್ನು ಕಟ್ಟಲಾದ ಉದ್ದೇಶ ಶತ್ರುಗಳನ್ನು ನಿವಾರಿಸುವುದಾಗಿತ್ತು. ದತ್ತಾತ್ರೇಯ ಸ್ವಾಮಿಯ...