Search
  • Follow NativePlanet
Share
ಮುಖಪುಟ » ಸ್ಥಳಗಳು » ಚೌಲ್ » ಆಕರ್ಷಣೆಗಳು » ಕೊರ್ಲೈ ಕೋಟೆ

ಕೊರ್ಲೈ ಕೋಟೆ, ಚೌಲ್

4

ಕೊರ್ಲೈ ಕೋಟೆಯು ಮೊರ್ರೊ ಅಥವಾ ಕರ್ಲ್ಯೂ ಕೋಟೆ (ಕರ್ಲ್ಯೂ ಎಂದರೆ ಮೂರ್ ದೇಶದ ಉದ್ದ ಕಾಲಿನ ಒಂದು ಬಗೆಯ ಪಕ್ಷಿ) ಎಂದು ಸಹಾ ಹೆಸರುವಾಸಿಯಾಗಿದೆ. ಈ ಕೋಟೆಯನ್ನು ಪೋರ್ಚುಗೀಸರು ಮೊರ್ರೊ ಡಿ ಚೌಲ್ ಎಂಬ ದ್ವೀಪದಲ್ಲಿನ ಕೊರ್ಲೈ ಎಂಬ ಊರಿನಲ್ಲಿ ಸುಮಾರು 500 ವರ್ಷಗಳ ಹಿಂದೆ 1521 ರಲ್ಲಿ ನಿರ್ಮಿಸಿದರು. ಅಂದು ಅದೇ ಚೌಲ್ ಗ್ರಾಮವಾಗಿತ್ತು.

ಈ ಕೋಟೆಯು ಚೌಲ್ ಕೋಟೆಯನ್ನು ಹೋಲುವಂತೆ ಅತ್ಯಂತ ಚಾಣಕ್ಷತನದಿಂದ ನಿರ್ಮಿಸಲಾಗಿದೆ. ಇದು ಕೊರ್ಲೈ ನಿಂದ ಬಸ್ಸೇನ್ ವರೆಗೆ ಕಟ್ಟಲ್ಪಟ್ಟಿದೆ. ಪೋರ್ಚುಗೀಸರು ಇದನ್ನು ಮುಖ್ಯವಾಗಿ ರೆವ್ಡಂಡ ಕೊಲ್ಲಿಯ ಹಾದಿಯನ್ನು ರಕ್ಷಿಸಲು ಮತ್ತು ತಮ್ಮ ಆಡಳಿತ ಪ್ರದೇಶಗಳನ್ನು ರಕ್ಷಿಸುವ ಸಲುವಾಗಿ ಇದನ್ನು ನಿರ್ಮಿಸಿದ್ದರು.

ಈ ಕೋಟೆಯು ಪ್ರಪಂಚದಲ್ಲಿಯೇ ಅತ್ಯುತ್ತಮ ಕೋಟೆಗಳಲ್ಲೊಂದೆಂದು ಖ್ಯಾತಿಗಳಿಸಿದೆ. ಇದು ತನ್ನ ಉಚ್ಛ್ರಾಯ ಕಾಲದಲ್ಲಿ ಏಕಕಾಲಕ್ಕೆ 7000 ಅಶ್ವಗಳಿಗೆ ಮತ್ತು ಅಷ್ಟೇ ಸಂಖ್ಯೆಯ ಸೈನಿಕರಿಗೆ ವಸತಿಯನ್ನು ನೀಡುತ್ತಿತ್ತು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue