ಪಿಥೋರಘರ್‌ನಿಂದ 7 ಕಿಲೋಮೀಟರ್ ಅಂತತರದಲ್ಲಿರುವ ಕಾಮಾಕ್ಷ ದೇವಾಲಯವು, ಪರ್ವತದ ತುದಿಯಲ್ಲಿದ್ದು, ಗಮನ ಸೆಳೆಯುತ್ತದೆ. ಇಲ್ಲಿಗೆ ಬಂದ ಪ್ರವಾಸಿಗರು ಸುತ್ತ ಮುತ್ತಲಿನ ಪರ್ವತ, ಕಣಿವೆ ಸರಣಿಯ ವಿಹಂಗಮ ನೋಟವನ್ನು ಆಸ್ವಾದಿಸಬಹುದಾಗಿದ್ದು, ಮನಸಿಗೆ ಆನಂದ ನೀಡುವ ಸ್ಥಳ ಇದು. ಸೈನ್ಯದ ಕಂಟೋನ್ಮೆಂಟ್ ಬೇಸ್ ಇಲ್ಲೇ ಸಮೀಪದಲ್ಲಿದೆ.


Click it and Unblock the Notifications