Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಆಕರ್ಷಣೆಗಳು » ಥ್ರುವಂಜಿ

ಥ್ರುವಂಜಿ, ಚಾಂದೇರಿ

0

ಥ್ರುವಂಜಿ ಚಾಂದೇರಿ ಬಳಿಯಿರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಸ್ಮಾರಕ ನಗರಿ ಚಾಂದೇರಿಯ ಆಗ್ನೇಯ ದಿಕ್ಕಿಗೆ 26 ಕಿಮೀ ದೂರದಲ್ಲಿ ನೆಲಸಿರುವ ಒಂದು ಹಳೆಯ ಗ್ರಾಮ. ಹಳ್ಳಿಯು ಸಾಮಾನ್ಯವಾಗಿ ಎಲ್ಲರಿಗೂ ಮತ್ತು ವಿಶೇಷವಾಗಿ ಜೈನ ಧರ್ಮಕ್ಕೆ ಸೇರಿದ ಜನರಿಗೆ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಈ ಹಳ್ಳಿಯಲ್ಲಿ ಜೈನ ಬಸದಿಗಳು ಹೇರಳವಾಗಿರುವುದನ್ನು ಗಮನಿಸಬಹುದು. ಇಲ್ಲಿನ  ದೇವಾಲಯಗಳು ಬಹಳ ಹಿಂದಿನಿಂದಲೂ ದೇಶದ ಜೈನ ಸಂಸ್ಕೃತಿಯ ಜನಪ್ರಿಯತೆಗೆ ಸಾಕ್ಷಿ ಎನ್ನಲಾಗಿದೆ. ಈ ಜೈನ ದೇವಾಲಯಗಳು ಮಧ್ಯಕಾಲೀನ ಅವಧಿಯ ಆರಂಭಿಕ ಅವಧಿಯಲ್ಲಿ ನಿರ್ಮಿಸಲ್ಪಟ್ಟವಾಗಿವೆ. ಇಂದಿಗೂ ವಿಶ್ವದ ಎಲ್ಲೆಡೆಗಳಿಂದ ಜೈನ ಜನರು ಬಂದು ಇದನ್ನು ಜೈನರ ಮುಖ್ಯ ಸ್ಥಳದಂತೆ ಕಾಣುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed