Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಆಕರ್ಷಣೆಗಳು » ಪುರಾನಿ ಅದಾಲತ್

ಪುರಾನಿ ಅದಾಲತ್, ಚಾಂದೇರಿ

1

ಪುರಾನಿ ಅದಾಲತ್ ಚಾಂದೇರಿಯಲ್ಲಿ ಒಂದು ಕಾಲದಲ್ಲಿ ಆಡಳಿತದಲ್ಲಿದ್ದ ನ್ಯಾಯಾಲಯ. ಚಾಂದೇರಿಯಲ್ಲಿ ಮತ್ತು ಹತ್ತಿರದ ಸ್ಥಳಗಳಲ್ಲಿ ಸಾಕಷ್ಟು ಕಟ್ಟಡಗಳನ್ನು ಕಟ್ಟಿದ ಕೀರ್ತಿ ಬಂದೇಲ ಆಡಳಿತಗಾರರಿಗೆ ಸೇರುತ್ತದೆ. ಪುರಾನಿ ಅದಾಲತ್ ಎರಡು ಶತಮಾನಗಳ ಹಿಂದೆ ಕಟ್ಟಿದ ಈ ರೀತಿಯ ಒಂದು ಕಟ್ಟಡವಾಗಿದೆ. ಇದು ಎರಡು ಮಹಡಿಗಳನ್ನು ಒಳಗೊಂಡ ಚೌಕಾಕಾರದ ಕಟ್ಟಡವಾಗಿದೆ. ಈ ಕಲ್ಲಿನ ರಚನೆ ಸೀಳುಗಳ ಮೂಲಕ  ಕಟ್ಟಲಾಗಿದೆ ಮತ್ತು ಪ್ರವೇಶ ಉದ್ದೇಶಕ್ಕಾಗಿ ಒಂದು ಮೂರು ಅಂತಸ್ತಿನ ಗೇಟ್ವೇ ಹೊಂದಿದೆ.

ಕಟ್ಟಡದ ಕೊನೆಯಲ್ಲಿ ಯೋಜಿತ ಬಾಲ್ಕನಿ ಇದೆ. ಪ್ರವೇಶ ಭಾಗದಲ್ಲಿ ಪ್ರಭಾವಿ ಅಲಂಕರಣಗಳನ್ನು ಕಾಣಬಹುದು ಮತ್ತು ಛಾವಣಿಯಲ್ಲಿ ಕಮಲದ ಕೆತ್ತನೆಯನ್ನು ಕಾಣಬಹುದು. ಎದುರಿನ ಗೋಡೆಗಳು ಜ್ಯಾಮಿತಿಯ ಆಕೃತಿಯಿಂದ ಅಲಂಕರಿಸಲ್ಪಟ್ಟಿದೆ. ಬಾಗಿಲುಗಳ ಎರಡೂ ಬದಿಗಳಲ್ಲಿ ಆನೆಗಳ ಕೆತ್ತನೆಯಿದೆ. ಬಾಲ್ಕನಿ ಟೆರೆಸ್ ವರೆಗೂ ವಿಸ್ತರಿಸಿದೆ ಮತ್ತು ಈ ಎರಡು ಯೋಜನೆಗಳು ಕಿರಣಗಳಿಗೆ ಬೆಂಬಲಿಸಿದಂತೆ ಇದೆ.  ಇಂದಿಗೂ ಕೂಡ ಇದರ ಸೌಂದರ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed