Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ಆಕರ್ಷಣೆಗಳು » ಕೋಶಕ್ ಮಹಲ್

ಕೋಶಕ್ ಮಹಲ್, ಚಾಂದೇರಿ

1

ಕೋಶಕ್  ಮಹಲ್ ಚಾಂದೇರಿ ಇಂದ  4 ಕಿಮೀ ದೂರದಲ್ಲಿರುವ ಪ್ರಭಾವಿ ಅರಮನೆ. ಈ  ಅರಮನೆಯನ್ನು 1445 ರಲ್ಲಿ ಮಾಳ್ವದ ಸುಲ್ತಾನ್ ಮೆಹಮೂದ್ ಷಾ ಖಿಲ್ಜಿ ನಿರ್ಮಿಸಿದ್ದಾರೆ. ಮತ್ತೊಬ್ಬ ಸುಲ್ತಾನ್ ಮೆಹಮೂದ್ ಶರ್ಕಿ ವಿರುದ್ಧ ಕಲ್ಪಿ ಯುದ್ಧದಲ್ಲಿ ಮೆಹಮೂದ್ ಶಾಹ್ ಜಯ ಗಳಿಸಿದ  ಗುರುತಿಗಾಗಿ  ಈ ಸ್ಮಾರಕ ನಿರ್ಮಿಸಲಾಯಿತು. ಕೋಶಕ್  ಮಹಲ್ ಒಂದು ಚೌಕಾಕಾರದ ರಚನೆಯಾಗಿದ್ದು ದೊಡ್ಡ ಪ್ರಭಾವಶಾಲಿ ಕಮಾನಿನ ಬಾಗಿಲಗಳನ್ನು ಒಳಗೊಂಡಿದೆ. ಅರಮನೆಯು ನಾಲ್ಕು ಸಮಾನಾಂತರ ಕೊಠಡಿಗಳನ್ನೂ ಒಳಗೊಂಡಿದೆ. ಇದು ಕಾರಿಡಾರ್ ಗೆ ಸಂಪರ್ಕ ಒದಗಿಸುತ್ತದೆ. ಅರಮನೆಯ ಅತ್ತ್ಯುನ್ನತ ರಚನೆ ಇಂದು ಅಸ್ತಿತ್ವದಲ್ಲಿಲ್ಲ. ಆದರೆ ಅರಮನೆಯಲ್ಲಿ ಉಳಿದ ಇನ್ನಿತರ ಭಾಗಗಳಲ್ಲಿ ಅದರ ಸೌಂದರ್ಯ ಇನ್ನೂ ಹಾಗೆಯೇ ಇದೆ. ಕೊಶಕ್ ಮಹಲ್ ಅನ್ನು ಸ್ಥಳೀಯ ಬಿಳಿ ಮರಳ ಶಿಲೆಗಳಿಂದ ನಿರ್ಮಿಸಲಾಗಿದೆ. ಅರಮನೆಯ 4 ಮಹಡಿಗಳು ಸುಂದರವಾದ ವಾಸ್ತುಶಿಲ್ಪ ಮತ್ತು ವಿನ್ಯಾಸವನ್ನು ಎತ್ತಿ ಹಿಡಿಯುತ್ತವೆ. ಇಂದು ಈ ಅರಮನೆಯಲ್ಲಿ 3 ಸಂಪೂರ್ಣ ಮಹಡಿ ಮತ್ತು ಒಂದು ಅಪೂರ್ಣ ಮಹಡಿಗಳಿವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed