Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲಂಗುಟ್ » ಆಕರ್ಷಣೆಗಳು » ಕ್ಲಬ್ ಕಬಾನಾ

ಕ್ಲಬ್ ಕಬಾನಾ, ಕಲಂಗುಟ್

1

ಇಲ್ಲಿರುವ ಮತ್ತೊಂದು ಜನಪ್ರೀಯ ಕ್ಲಬ ಎಂದರೆ ಕ್ಲಬ್ ಕಬಾನಾ. ಯಾರಿಗಾದರೂ ಕೇಳಿ ನೋಡಿ ಔತಣ ಕೂಟಗಳಿಗೆ ಹೆಸರುವಾಸಿಯಾದ ತಾಣ ಯಾವುದೆಂದು ಬಹುತೇಕ ಜನರು ಹೇಳುವುದು ಇದರ ಹೆಸರನ್ನೆ. ಇಡಿ ಏಷಿಯಾ ಖಂಡದಲ್ಲೇ ರಾತ್ರಿಯೆಲ್ಲ ತೆರೆದಿಟ್ಟಿರುವ ಕ್ಲಬಗಳಲ್ಲಿ ಇದು ಕೂಡ ಒಂದೆಂದರೆ ನಿಮಗೆ ಅಚ್ಚರಿಯಾಗದೆ ಇರಲಾರದು.

ಇದರ ಜನಪ್ರೀಯತೆ ಎಷ್ಟಿದೆ ಎಂದರೆ ನೀವಿಲ್ಲಿ 'ಬಾಲಿವುಡ್' ಇಲ್ಲವೆ 'ಹಾಲಿವುಡ್' ಚಿತ್ರರಂಗಗಳ ಯಾರಾದರೊಬ್ಬ ನಟರನ್ನು ಇಲ್ಲವೆ ಖ್ಯಾತನಾಮರನ್ನು ಕಾಣದೆ ಇರಲಾರಿರಿ.

ಈ ಕ್ಲಬ್ ನಲ್ಲಿ ಅತ್ಯದ್ಭುತ ಸೌಲಭ್ಯಗಳಿದ್ದು ಆಧುನಿಕ ಶೈಲಿಯ 'ಪಾರ್ಟಿ'ಗಳಿಗೆ ಹೆಸರುವಾಸಿಯಾಗಿದೆ. ಇನ್ನೊಂದು ವಿಶೇಷವೆಂದರೆ ಇದು ಗುಡ್ಡದ ಮೇಲಿದ್ದು, ಸಮುದ್ರ ತೀರಗಳ ವಿಹಂಗಮ ನೋಟವನ್ನು ಒದಗಿಸುತ್ತದೆ. ಯುರೋಪಿಯನ್ ಕುಟುಂಬದ ಒಡೆತನ ಹೊಂದಿರುವ ಈ ಕ್ಲಬ್ ವರ್ಷದಲ್ಲಿ ಅಕ್ಟೋಬರನಿಂದ ಎಪ್ರಿಲ ವರೆಗೆ ಮಾತ್ರ ತೆರೆದಿರುತ್ತದೆ.ಇಲ್ಲಿನ ಪ್ರವೇಶ ಶುಲ್ಕವು ಭಾರತದ ರೂಪಾಯಿ ಲೆಕ್ಕದಲ್ಲಿ 1200 ರೂ ಗಳಷ್ಟಿದ್ದು ಊಟ, ಪಾನೀಯಗಳು ಮತ್ತು ಗುಣಮಟ್ಟದ ಸೇವೆಗಳನ್ನು ಒಳಗೊಂಡಿದೆ. ಈಗೀಗ ಜನಪ್ರೀಯವಾಗುತ್ತಿರುವ ಈಜುಕೊಳದ ಪಕ್ಕದಲ್ಲಿ ಆಚರಿಸಲಾಗುವ 'ಪಾರ್ಟಿ'ಗಳಿಗೆ ಇದು ಖ್ಯಾತಿಯಾಗಿದ್ದು, ನೀವೆನಾದರು ಗೋವಾದಲ್ಲಿದ್ದರೆ ಇದರ ಅನುಭವವನ್ನು ಪಡೆಯಲೇ ಬೇಕು.

ಕಲಂಗುಟನಲ್ಲಿರುವ ಕ್ಲಬ್ ಕಬಾನಾವನ್ನು ಸರಳವಾಗಿ ತಲುಪಬಹುದಾಗಿದೆ. ನೀವು ಸ್ವಂತವಾಗಿ ವಾಹನವನ್ನು ಹೊಂದಿದ್ದರೆ ಉತ್ತಮ. ಇಲ್ಲವಾದಲ್ಲಿ ಕ್ಯಾಬಗಳ ಸೇವೆಯನ್ನು ಪಡೆಯಬಹುದು. ಆದರೆ ಎಚ್ಚರವಹಿಸಬೇಕಾದ ಸಂಗತಿಯೆಂದರೆ ನಿಮ್ಮ ಅತಿಯಾದ ಮದ್ಯ ಸೇವನೆಯು ಅನಾವಶ್ಯಕವಾಗಿ ಕ್ಯಾಬ ಡ್ರೈವರಗಳಿಗೆ ಹಚ್ಚಿನ ಹಣ ತೆರಬೇಕಾದೀತು!

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun