ತಲ್ವಾಸ್ ಕೋಟೆಯು ಬುಂದಿಯಲ್ಲಿ ನೋಡಲೇಬೇಕಾದ ಆಕರ್ಷಕ ಸ್ಥಳ. ಅಜಿತ್ ಸಿಂಗ್‌ರಿಂದ ನಿರ್ಮಿಸಲ್ಪಟ್ಟ ಈ ಕೋಟೆಯು ರಾಮಗಢ ವನ್ಯಧಾಮದ ಸಮೀಪವಿದೆ. ಧೂಲೇಶ್ವರ ಮಹಾದೇವ ಶಿವ ದೇವಾಲಯವು ಈ ಕೋಟೆಯ ಸಮೀಪದಲ್ಲೇ ಇದೆ. ತಲ್ವಾಸಿನಲ್ಲಿರುವ ಜಲಪಾತವು ಭಾರತಾದದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ.