Search
  • Follow NativePlanet
Share
ಮುಖಪುಟ » ಸ್ಥಳಗಳು » ಬುಂದಿ » ಆಕರ್ಷಣೆಗಳು
  • 01ತಾರಾಗಢ ಕೋಟೆ

    ತಾರಾಗಢ ಕೋಟೆ

     

    ತಾರಾಗಢ ಕೋಟೆಯು ಸ್ಟಾರ ಕೋಟೆ ಎಂದು ಜನಪ್ರಿಯವಾಗಿದೆ. ಇದನ್ನು 1354ರಲ್ಲಿ ನಿರ್ಮಿಸಲಾಗಿದ್ದು ನಗರದಲ್ಲೇ ಅತ್ಯಂತ ಸುಂದರ ತಾಣ. ಇದು ಕಡಿದಾದ ಗುಡ್ಡದ ಮೇಲೆ ನಿರ್ಮಾಣಗೊಂಡಿದೆ ಮತ್ತು ನಗರದ ಸುಂದರ ನೋಟವನ್ನು ಇಲ್ಲಿಂದ ನೀಡುತ್ತದೆ. ಯಾವತ್ತೂ ಒಣಗದ ಮೂರು ಕೆರೆಗಳನ್ನು ಈ ಕೋಟೆಯು ಹೊಂದಿದೆ. ಆ ಕಾಲದಲ್ಲಿ...

    + ಹೆಚ್ಚಿಗೆ ಓದಿ
  • 02ಬಾದಲ್‌ ಮಹಲ್‌

     

    ಬಾದಲ್‌ ಮಹಲ್‌, ತಾರಾಗಢ ಕೋಟೆಯಲ್ಲಿದೆ. ಇಲ್ಲಿನ ಮ್ಯೂರಲ್‌ ಪೇಂಟಿಂಗ್‌ಗಳು ತುಂಬಾ ಜನಪ್ರಿಯ. ಮಹಲಿನ ಗೋಡೆಗಳು ಸುಂದರವಾಗಿ ಪೇಂಟ್‌ ಮಾಡಲ್ಪಟ್ಟಿದೆ ಮತ್ತು ಮಧ್ಯಯುಗಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಈ ಪೇಂಟಿಂಗ್‌ಗಳಲ್ಲಿ ಮುಖಗಳು ಮತ್ತು ಹೂವುಗಳನ್ನು...

    + ಹೆಚ್ಚಿಗೆ ಓದಿ
  • 03ಧಾಬಾಯ್‌ ಕುಂಡ

    ಧಾಬಾಯ್‌ ಕುಂಡ

     

    ಧಾಬಾಯಿ ಕುಂಡವು ಭೌಗೋಳಿಕ ರಚನೆಗಾಗಿ ಜನಪ್ರಿಯವಾಗಿದೆ. ಇದನ್ನು 16ನೇ ಶತಮಾನದಲ್ಲಿ ರಾಣಿಜಿ ಕಿ ಬವೋರಿಯ ಸಮೀಪದಲ್ಲೇ ನಿರ್ಮಿಸಲಾಯಿತು. ಈ ಬಾವಿಯು ರಾಜಸ್ತಾನದ ಬರ ಪ್ರದೇಶಗಳಿಗೆ ನೀರು ಒದಗಿಸಲು ನಿರ್ಮಿಸಲಾಯಿತು. ಇದು ತನ್ನ ಸುಂದರವಾದ ಮ್ಯೂರಲ್‌ಗಳಿಗೆ ಜನಪ್ರಿಯ. ಜೋಡಿ ಮೆಟ್ಟಿಲುಬಾವಿಗಳನ್ನೂ ಕೂಡಾ...

    + ಹೆಚ್ಚಿಗೆ ಓದಿ
  • 04ಸುಖ ಮಹಲ್

    ಸುಖ ಮಹಲ್

     

    ಸುಖ ಮಹಲ್‌ ಜೈತ್‌ ಸಾಗರ ಕೆರೆಯ ದಡದಲ್ಲಿದೆ. ಇದನ್ನು ಉಮ್ಮೇದ್‌ ಸಿಂಗ್ ನಿರ್ಮಿಸಿದ್ದರು. ಇದು ರುಡ್ಯಾರ್ಡ್‌ ಕಿಪ್ಲಿಂಗ್‌ರ ಮನೆಯಾಗಿತ್ತು ಮತ್ತು ಅವರಿಗೆ “ಕಿಮ್‌”  ಕೃತಿಯನ್ನನು ಬರೆಯುವುದಕ್ಕೆ ಸ್ಫೂರ್ತಿಯಾಗಿತ್ತು. ಇದನ್ನು ಈಗ ನೀರಾವರಿ...

    + ಹೆಚ್ಚಿಗೆ ಓದಿ
  • 05ತಲ್ವಾಸ್‌ ಕೋಟೆ

    ತಲ್ವಾಸ್‌ ಕೋಟೆ

     

    ತಲ್ವಾಸ್ ಕೋಟೆಯು ಬುಂದಿಯಲ್ಲಿ ನೋಡಲೇಬೇಕಾದ ಆಕರ್ಷಕ ಸ್ಥಳ. ಅಜಿತ್‌ ಸಿಂಗ್‌ರಿಂದ ನಿರ್ಮಿಸಲ್ಪಟ್ಟ ಈ ಕೋಟೆಯು ರಾಮಗಢ ವನ್ಯಧಾಮದ ಸಮೀಪವಿದೆ. ಧೂಲೇಶ್ವರ ಮಹಾದೇವ ಶಿವ ದೇವಾಲಯವು ಈ ಕೋಟೆಯ ಸಮೀಪದಲ್ಲೇ ಇದೆ. ತಲ್ವಾಸಿನಲ್ಲಿರುವ ಜಲಪಾತವು ಭಾರತಾದದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ.

    ...
    + ಹೆಚ್ಚಿಗೆ ಓದಿ
  • 06ಮೆಟ್ಟಿಲು ಬಾವಿಗಳು

    ಮೆಟ್ಟಿಲು ಬಾವಿಗಳು

     

    ಮೆಟ್ಟಿಲು ಬಾವಿಗಳಿಗೆ ಬೋರ್‌ಗಳು ಎಂದೂ ಕರೆಯಲಾಗುವ ಇವುಗಳು, ಬುಂದಿಯಲ್ಲಿ ತುಂಬಾ ಪ್ರಸಿದ್ಧವಾಗಿದೆ. ಬುಂದಿಗೆ ಪ್ರವಾಸಬರುವ ಪ್ರವಾಸಿಗರು ಒಮ್ಮೆಯಾದರೂ ಇದನ್ನು ನೋಡಬೇಕು. ಈ ಬಾವಿಗಳು ಬೇಸಿಗೆಕಾಲದಲ್ಲಿ ಪ್ರಮುಖ ನೀರಿನ ಮೂಲವಾಗಿದೆ. ಈ ಅವಧಿಯಲ್ಲಿ ಕುಡಿಯುವ ನೀರಿನ ಕೊರತೆಯಿರುತ್ತದೆ.ಬುಂದಿಯಲ್ಲಿ...

    + ಹೆಚ್ಚಿಗೆ ಓದಿ
  • 07ಭೋರಾಜಿ-ಕಾ-ಕುಂಡ್

    ಭೋರಾಜಿ-ಕಾ-ಕುಂಡ್

     

    ಭೋರಾಜಿ-ಕಾ-ಕುಂಡ್‌, 16ನೇ ಶತಮಾನದಲ್ಲಿ ನಿರ್ಮಿಸಿದ ಜನಪ್ರಿಯ ಬಾವಿ. ಕುಂಡ್‌ ಎಂದರೆ ಕೆರೆ ಎಂದರ್ಥ. ಬಾವೋರಿಗಳು ಬೇಸಿಗೆಕಾಲದಲ್ಲಿ ಬುಂದಿಯಲ್ಲಿನ ನೀರಿಲ್ಲದ ಪ್ರದೇಶಗಳಿಗೆ ನೀರುಣಿಸುವ ಮೂಲಗಳಾಗಿದೆ. ಭೋರಾಜಿ-ಕಾ-ಕುಂಡ್‌ಗೆ ಮಳೆಗಾಲದಲ್ಲಿ ಅಪಾರ ಪ್ರಮಾಣದ ಹಕ್ಕಿಗಳು ವಲಸೆ...

    + ಹೆಚ್ಚಿಗೆ ಓದಿ
  • 08ಕ್ಷಾರ ಬಾಗ್‌

    ಕ್ಷಾರ ಬಾಗ್‌

     

    ಕ್ಷಾರ ಬಾಗ್, ಒಂದು ಹಳೆಯ, ಸುಂದರವಾದ ಉದ್ಯಾನವಾಗಿದ್ದು, ಇದು ಶುಕಾರ‍್ ಬುರ್ಜ್‌‌ನಲ್ಲಿದೆ. ಬುಂದಿಯ ಹಿಂದಿನ ಆಡಳಿತಗಾರರ ನೆನಪಿಗಾಗಿ ಇಲ್ಲಿ ಮೂರ್ತಿಗಳನ್ನು ನೆಡಲಾಗಿದೆ. ರಾಜಸ್ತಾನದ ವಿಶಿಷ್ಟ ವಾಸ್ತುಶಿಲ್ಪ ಶೈಲಿಯನ್ನು ಈ ಮೂರ್ತಿಗಳಲ್ಲಿ ಕಾಣಬಹುದು. ಉದ್ಯಾನವು ಪ್ರವಾಸಿಗರಿಗೆ...

    + ಹೆಚ್ಚಿಗೆ ಓದಿ
  • 09ಫೂಲ್‌ ಸಾಗರ

    ಫೂಲ್‌ ಸಾಗರ

     

    ಫೂಲ್‌ ಸಾಗರವು ಬುಂದಿಯ ಪಶ್ಚಿಮಕ್ಕಿರುವ ಸುಂದರವಾದ ರಚನೆ. ಮಹಾರಾಜ ಬಹಾದುರ‍್ ಸಿಂಗ್‌ ಇದರ ನಿರ್ಮಾಣವನ್ನು 1945ರಲ್ಲಿ ಆರಂಭಿಸಿದರು. ಆದರೆ ಇದು ಇಂದಿಗೂ ಸಂಪೂರ್ಣವಾಗಿಲ್ಲ. ಈ ಪ್ರದೇಶವು ಇಂದಿಗೂ ಅಪೂರ್ಣವಾಗಿಯೇ ಇದ್ದು, ಪ್ರವಾಸಿಗರಿಗೆ ತೆರೆದಿಲ್ಲ.

     

    + ಹೆಚ್ಚಿಗೆ ಓದಿ
  • 10ಚಿತ್ರಶಾಲಾ

    ಚಿತ್ರಶಾಲಾ

     

    ಚಿತ್ರಶಾಲೆಯನ್ನು ಉಮ್ಮದ್‌ ಮಹಲ್‌ ಎಂದು ಕರೆಯಲ್ಪಡುತ್ತಿದ್ದು, ಗರ ಅರಮನೆಯಲ್ಲಿರುವ ಸುಮಾರು 18ನೇ ಶತಮಾನದಲ್ಲಿ ನಿರ್ಮಿಸಿದ ರಚನೆಯಾಗಿದೆ. ಇಲ್ಲಿನ ಸುಂದರವಾದ ಕಲಾಕೃತಿಯು ಬುಂದಿ ಪೇಂಟಿಂಗ್‌ ಶಾಲೆಯ ಕಲಾಕೃತಿಯಾಗಿದೆ. ಚಿತ್ರಶಾಲೆಯ ಗೋಡೆಗಳು ಸುಂದರ ರಚನಾವಳಿಯನ್ನು ಹೊಂದಿದ್ದು, ರಾಗಮಾಲಾ...

    + ಹೆಚ್ಚಿಗೆ ಓದಿ
  • 11ಫೂಲ್‌ ಸಾಗರ ಕೆರೆ

    ಫೂಲ್‌ ಸಾಗರ ಕೆರೆ

     

    ಫೂಲ್‌ ಸಾಗರ ಕೆರೆಯು ಫೂಲ್‌ ಮಹಲ್‌ ಕಾಂಪ್ಲೆಕ್ಸಿನಲ್ಲಿದ್ದು ಬುಂದಿಯ ಪಶ್ಚಿಮ ಭಾಗಕ್ಕಿದೆ. ಚಳಿಗಾಲದಲ್ಲಿ ಇಲ್ಲಿಗೆ ಅಪಾರ ಪ್ರಮಾಣದಲ್ಲಿ ಹಕ್ಕಿಗಳು ವಲಸೆ ಬರುತ್ತವೆ. ಇದೇ ಕಾರಣಕ್ಕೆ ನವೆಂಬರಿನಿಂದ ಫೆಬ್ರುವರಿಯ ಅವಧಿಯಲ್ಲಿ ಪ್ರವಾಸಿಗರು ಅಪಾರ ಪ್ರಮಾಣದಲ್ಲಿ ಇಲ್ಲಿಗೆ ಭೇಟಿ...

    + ಹೆಚ್ಚಿಗೆ ಓದಿ
  • 12ಇಂದ್ರಗಢ ಕೋಟೆ

    ಇಂದ್ರಗಢ ಕೋಟೆಯು ಇಂದ್ರಸಾಲ್ ಸಿಂಗ್‌ ಹಾಡಾರಿಂದ 17ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಬುಂದಿಯಿಂದ ಸುಮಾರು 77 ಕಿ.ಮೀ ದೂರದಲ್ಲಿ ಈ ಪ್ರದೇಶವಿದೆ. ಗುಡ್ಡದ ಸಮೀಪ ಈ ಕೋಟೆಯಿದ್ದು, ನಾಲ್ಕು ಗೇಟುಗಳು ಮತ್ತು ಭಾರಿ ಗಾತ್ರದ ಗೋಡೆಗಳ ವಿಶಿಷ್ಟ ರಚನೆಯಿಂದ ಹೆಸರುವಾಸಿಯಾಗಿದೆ. ಈ ಸುಂದರ ಕೋಟೆಯ ಒಳಗಡೆ ಮೂರು ಅರಮನೆಗಳಿದ್ದು...

    + ಹೆಚ್ಚಿಗೆ ಓದಿ
  • 13ಡುಗಾರಿ

    ಡುಗಾರಿ

     

    ಡುಗಾರಿಯು ಇಲ್ಲಿನ ಕನಕ ಸಾಗರ ಕೆರೆಯಿಂದಾಗಿ ಜನಪ್ರಿಯ.  ಇದು ಬುಂದಿಯ ಸಮೀಪದಲ್ಲೇ ಇದೆ. ಈ ಕೆರೆಯು ಚಳಿಗಾಲದಲ್ಲಿ ವಲಸೆ ಹಕ್ಕಿಗಳನ್ನು ಅಪಾರ ಪ್ರಮಾಣದಲ್ಲಿ ಆಕರ್ಷಿಸುತ್ತದೆ. ಇಲ್ಲಿರುವ ಒಂದು ಸಣ್ಣ ಕೋಟೆಯು ಬುಂದಿ ಶೈಲಿಯ ಪೇಂಟಿಂಗ್‌ಗಳಿಗೆ ಜನಪ್ರಿಯವಾಗಿದ್ದು ಕೆರೆಯ ದಡದಲ್ಲಿದೆ....

    + ಹೆಚ್ಚಿಗೆ ಓದಿ
  • 14ಮೋತಿ ಮಹಲ್‌

     

    ಮೋತಿ ಮಹಲ್‌ ಒಂದು ರಾಜರ ಗೃಹವಾಗಿದ್ದು  ಛಾವಣಿಯ ಮೇಲೆ ಗಾಜಿನ ಕೆತ್ತನೆಗಳಿಂದಾಗಿ ಜನಪ್ರಿಯವಾಗಿದೆ. 80 ಪೌಂಡ್‌ ಚಿನ್ನದ ಆಯ್ದ ಕಲ್ಲುಗಳನ್ನು ಈ ಸುಂದರವಾದ ಅರಮನೆಯನ್ನು ನಿರ್ಮಿಸಲು ಬಳಸಲಾಗಿದೆ.

     

    + ಹೆಚ್ಚಿಗೆ ಓದಿ
  • 15ರಾಮಗಢ ವಿಷಧಾರಿ ವನ್ಯಧಾಮ

    ರಾಮಗಢ ವಿಷಧಾರಿ ವನ್ಯಧಾಮ

     

    ರಾಮಗಢ ವಿಷಧಾರಿ ವನ್ಯಧಾಮವು ಬುಂದಿಯಿಂದ 45 ಕಿ.ಮೀ ದೂರದಲ್ಲಿ ಬುಂದಿ-ನೈನ್ವಾ ರಸ್ತೆಯಲ್ಲಿದೆ. ಇದು ವಿವಿಧ ಬಗೆಯ ಪ್ರಾಣಿ ಪಕ್ಷಿಗಳಿಗೆ ಆಶ್ರಯತಾಣವಾಗಿದೆ. ಚಿರತೆ, ಜಿಂಕೆ, ಕಾಡುಹಂದಿ, ಚಿಂಕಾರ, ಸೀಳುಹಂದಿ, ತೋಳ, ಹೈನಾ, ಮತ್ತು ಇತರ ಅಪರೂಪದ ಪ್ರಾಣಿಗಳು ಈ ವನ್ಯಧಾಮದಲ್ಲಿವೆ. ಇದನ್ನು 1982ರಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed