ಫೂಲ್ ಸಾಗರ ಕೆರೆಯು ಫೂಲ್ ಮಹಲ್ ಕಾಂಪ್ಲೆಕ್ಸಿನಲ್ಲಿದ್ದು ಬುಂದಿಯ ಪಶ್ಚಿಮ ಭಾಗಕ್ಕಿದೆ. ಚಳಿಗಾಲದಲ್ಲಿ ಇಲ್ಲಿಗೆ ಅಪಾರ ಪ್ರಮಾಣದಲ್ಲಿ ಹಕ್ಕಿಗಳು ವಲಸೆ ಬರುತ್ತವೆ. ಇದೇ ಕಾರಣಕ್ಕೆ ನವೆಂಬರಿನಿಂದ ಫೆಬ್ರುವರಿಯ ಅವಧಿಯಲ್ಲಿ ಪ್ರವಾಸಿಗರು ಅಪಾರ ಪ್ರಮಾಣದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.