ಗಾರ್ ಅರಮನೆಯು ಬುಂದಿ ಅರಮನೆ ಎಂದೂ ಪ್ರಸಿದ್ಧವಾಗಿದೆ. ಇದನ್ನು ನಿರ್ಮಿಸಿದ್ದು ರಾವ್ ಬಲವಂತ್ ಸಿಂಗ್. ಗಾರ್ ಅರಮನೆಯಲ್ಲಿನ ಚಿತ್ರಶಾಲೆಯು ಮಾತ್ರ ಸಾಮಾನ್ಯರಿಗೆ ತೆರೆದಿದೆ. ಅರಮನೆಗೆ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮಾತ್ರ ಭೇಟಿ ನೀಡಬಹುದಾಗಿದೆ.