ದೂದ್ ಗಂಗಾ ನದಿಯನ್ನು ವಿಭಜಿಸುವ ಮೊಟ್ಟೆಯಾಕಾರದ ಪ್ರದೇಶವಿದು. ಯೂಸ್ಮಾರ್ಗ್‌ನಿಂದ 10 ಕಿ.ಮೀ ದೂರದಲ್ಲಿ ಈ ಸ್ಥಳವಿದೆ. ಸಂಗ್ ಎ ಸಫೇದ್ ದಾರಿಯಲ್ಲಿ ಇತರ ಕೆಲವು ಪ್ರಮುಖ ಪ್ರದೇಶಗಳಾದ ಹೈಗೆನ್ ಮತ್ತು ಲಿಡ್ಡೆರ‍್ಮಾರ‍್ ಇದೆ.
ಯೂಸ್ಮಾರ್ಗ್‌ನಿಂದ 4 ಕಿ.ಮೀ ದೂರದಲ್ಲಿರುವ ಹೈಗಿನ್ ಅತ್ಯಂತ ಸುಂದರವಾದ ತಾಣ. ಸಂಗ್ ಎ ಸಫೇದ್ ಎಂದರೆ ಬಿಳಿ ಕಲ್ಲು ಎಂದರ್ಥ. ಸುತ್ತಲೂ ಬೆಳೆದು ನಿಂತಿರುವ ದೊಡ್ಡ ದೊಡ್ಡ ಪೈನ್ ಮರಗಳು ಈ ತಾಣದ ಸೌಂದರ್ಯಕ್ಕೆ ಮೆರುಗು ನೀಡಿವೆ.


Click it and Unblock the Notifications