Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಪಾಲ್ » ಆಕರ್ಷಣೆಗಳು » ತಾಜ್ ಉಲ್ ಮಸೀದಿ

ತಾಜ್ ಉಲ್ ಮಸೀದಿ, ಭೋಪಾಲ್

2

ಇದು ನಗರದ ಮುಸ್ಲೀಮರಿಗೆ ಬಹಳ ಪವಿತ್ರವಾದ ಸ್ಥಳ ಜೊತೆಗೆ ಇದು ನಗರದ ಮುಖ್ಯ ಸ್ಥಳವೂ ಆಗಿದೆ. ಇದು ಭಾರತದ ಮಸೀದಿಗಳಲ್ಲಿ ಅತ್ಯಂತ ಸುಂದರವಾದ ಮತ್ತು ದೊಡ್ಡ ಮಸೀದಿಯಾಗಿದ್ದು ಕಟ್ಟಡದ ರಚನೆಯೂ ಗಮನ ಸೆಳೆಯುತ್ತದೆ. ಇದರ ಪದಶಃ ಅರ್ಥ ಮಸೀದಿಗಳ ಕಿರೀಟ ಎಂಬುದಾಗುತ್ತದೆ ಹಾಗೂ ಇದು ನಿಜವೂ ಕೂಡ. ಇದಕ್ಕೆ ತಿಳಿಯಾದ ಗುಲಾಬಿ ಬಣ್ಣವನ್ನು ನೀಡಲಾಗಿದೆ ಹಾಗೂ ದೊಡ್ಡ ಗೋಪುರಗಳಿಗೆ ಬಿಳಿಯ ಬಣ್ಣವನ್ನು ನೀಡಲಾಗಿದೆ.

ಇದು ಬಹಳ ಆಕರ್ಷಕವಾಗಿದ್ದು ರಾತ್ರಿಯ ವೇಳೆ ಇದರ ಸೌಂದರ್ಯ ಬಣ್ಣಿಸ ತೀರದು. ಇದರ ಕಟ್ಟಡ ನಿರ್ಮಾಣದ ಜೊತೆಗೆ ಇತರ ಪ್ರಮುಖ ಅಂಶಗಳು ಪ್ರಮುಖವಾಗಿವೆ. ಇಲ್ಲಿ ದೊಡ್ಡ ಮುಖ್ಯ ಪ್ರಾರ್ಥನಾ ಸಭಾಂಗಣ ಇದೆ. ಇಲ್ಲಿನ ಸೂಕ್ಷ್ಮ ಕೆತ್ತನೆಗಳ ಸ್ತಂಭಗಳು ಬಹಳ ಸುಂದರವಾಗಿವೆ. ಹಾಗೂ ಅಮೃತಶಿಲೆಯಿಂದ ಮಾಡಿದ ನೆಲವೂ ಆಕರ್ಷಕವಾಗಿದೆ. ಇಲ್ಲಿನ ಚಾವಡಿ ವಿರಮಿಸುವ ಸ್ಥಳವಾಗಿದೆ ಇಲ್ಲಿ ದಣಿದು ಬಂದ ಭಕ್ತರು ವಿರಮಿಸಲು ಸರಿಯಾದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed