Search
  • Follow NativePlanet
Share
ಮುಖಪುಟ » ಸ್ಥಳಗಳು » ಭೀಮತಲ್ » ಆಕರ್ಷಣೆಗಳು
  • 01ಭೀಮೇಶ್ವರ ಮಹಾದೇವ ದೇವಾಲಯ

    ಭೀಮೇಶ್ವರ ಮಹಾದೇವ ದೇವಾಲಯ

    ಭೀಮತಲ ಕೆರೆಯ ದಡದಲ್ಲಿ ಸ್ಥಾಪಿತವಾಗಿದೆ ಈ ಭೀಮೇಶ್ವರ ಮಹಾದೇವ ದೇವಾಲಯ. ಶಿವನಿಗೆ ಮೀಸಲಾಗಿರುವ ಈ ದೇವಾಲಯ ಅತ್ಯಂತ ಪುರಾತನ ಮಂದಿರವಾಗಿದೆ. ಈಗಿರುವ ಕಟ್ಟಡವನ್ನು ಚಂಡ ಅರಸರು ಹಾಗೂ ಕುಮಾವೂನ್‌ ರಾಜನಾದ ಬಾಜ ಬಹಾದ್ದೂರ್‌ 17ನೇ ಶತಮಾನದಲ್ಲಿ ನಿರ್ಮಿಸಿದ್ದಾರೆ.

    + ಹೆಚ್ಚಿಗೆ ಓದಿ
  • 02ಭೀಮತಲ ಕೆರೆ

    ಸಮುದ್ರ ಮಟ್ಟದಿಂದ ಈ ಕೆರೆ 4500 ಅಡಿ ಎತ್ತರದಲ್ಲಿದೆ. ನೈನಿತಾಲ್‌ ಸುತ್ತಲಿನ ಪ್ರದೇಶದಲ್ಲಿ ಅತ್ಯಂತ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಇದರದ್ದು. ಈ ಕೆರೆಗೆ ಹೆಸರು ಪಾಂಡವ ಸಹೋದರರಲ್ಲಿ ಒಬ್ಬನಾದ ಭೀಮನಿಂದಾಗಿ ಬಂದಿದ್ದಾಗಿದೆ. ನೈನಿತಾಲ್‌ನಿಂದ ಈ ಕೆರೆ ಇರುವುದು 22 ಕಿ.ಮೀ. ದೂರದಲ್ಲಿ. ಇಲ್ಲಿ ಪೆಡಲಿಂಗ್‌...

    + ಹೆಚ್ಚಿಗೆ ಓದಿ
  • 03ವಿಕ್ಟೋರಿಯಾ ಆಣೆಕಟ್ಟು

    ವಿಕ್ಟೋರಿಯಾ ಆಣೆಕಟ್ಟು

    ವಿಕ್ಟೋರಿಯಾ ಆಣೆಕಟ್ಟು 40 ಅಡಿ ಎತ್ತರವಾಗಿದೆ. ಭೀಮತಲ ಕೆರೆಗೆ ಇದನ್ನು ನಿರ್ಮಿಸಲಾಗಿದೆ. ಆಣೆಕಟ್ಟಿನ ಎರಡೂ ಕಡೆಗಳಲ್ಲಿ ಸುಂದರ ಉದ್ಯಾನವನ್ನು ನಿರ್ಮಿಸಲಾಗಿದೆ. ಇದರ ಜತೆ ಆಣೆಕಟ್ಟಿನ ಸಹಜ ಸೌಂದರ್ಯ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಇದರ ಸುತ್ತಲೂ ಹುಟ್ಟಿಕೊಂಡು ಅರಳಿರುವ ಕಾಡು ಹೂಗಳು ಸೌಂದರ್ಯವನ್ನು...

    + ಹೆಚ್ಚಿಗೆ ಓದಿ
  • 04ಕಾರ್ಕೋಟಕ ನಾಗ ದೇವಾಲಯ

    ಕಾರ್ಕೋಟಕ ನಾಗ ದೇವಾಲಯ

    ಕಾರ್ಕೋಟಕ ಬೆಟ್ಟದಲ್ಲಿರುವ ಅತ್ಯಂತ ಪುರಾತನ ನಾಗ ದೇವಾಲಯ ಕಾರ್ಕೋಟಕ ನಾಗ ದೇವಾಲಯ. ಇದು ನಾಗ ದೇವರಾದ ನಾಗ ಕಾರ್ಕೋಟಕ ಮಹಾರಾಜರಿಗೆ ಸೇರಿದ್ದು. ಈ ಬೆಟ್ಟಕ್ಕೂ ಸಹ ನಾಗ ಕಾರ್ಕೋಟಕನಿಂದಾಗಿ ಇದೇ ಹೆಸರು ಬಂದಿದೆ. ರಾಶಿ ಪಂಚಮಿ ದಿನದಂದು ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ತಮ್ಮ ಪ್ರಾರ್ಥನೆ ಸಲ್ಲಿಸಲು ಆಗಮಿಸುತ್ತಾರೆ....

    + ಹೆಚ್ಚಿಗೆ ಓದಿ
  • 05ಜಾನಪದ ಸಂಸ್ಕೃತಿ ಮ್ಯೂಸಿಯಂ

    ಜಾನಪದ ಸಂಸ್ಕೃತಿ ಮ್ಯೂಸಿಯಂ

    ಭೀಮತಲದಲ್ಲಿರುವ ಜಾನಪದ ಸಂಸ್ಕೃತಿ ಮ್ಯೂಸಿಯಂ ಅನ್ನು ಲೋಕಶಕ್ತಿ ಸಂಗ್ರಹಾಲಯ ಅಂತಲೂ ಕರೆಯಲಾಗುತ್ತದೆ. ಪ್ರವಾಸಿಗರು ಇಲ್ಲಿ ಭೇಟಿ ನೀಡಿದಾಗ ಅತ್ಯಂತ ಹೇರಳ ಸಂಖ್ಯೆಯಲ್ಲಿ ಛಾಯಾಚಿತ್ರಗಳ ಜತೆ ಅಪಾರ ಪ್ರಮಾಣದ ಕಲಾಚಿತ್ರವನ್ನೂ ಕಾಣಬಹುದು, ಅಲ್ಲದೆ ಸಾಕಷ್ಟು ಸಂಖ್ಯೆಯ ಪ್ರಾಚ್ಯವಸ್ತುಗಳ ಸಂಗ್ರಹವೂ ಇಲ್ಲಿದೆ. ಕಲ್ಲಿನ ಕಲೆ ಕೂಡ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat