ಶಾಪಿಂಗ್ ಸೆಂಟರ್ ಆಗಿ ಕಾರ್ಯಾರಂಭ ಮಾಡಿದ ಈ ಕಟ್ಟಡವು ಸಾಮಾಜಿಕ ಚಟುವಟಿಕೆಗಳಿಗೆ, ಮನೋರಂಜನೆಗೆ ಬಹು ಕಾಲದಿಂದ ತಕ್ಕುದಾದ ಸ್ಥಳವಾಗಿತ್ತು. ಮಕ್ಕಳ ಉದ್ಯಾನ ಹಾಗು ಟಾಯ್ ಟ್ರೈನ್ ಇದರಲ್ಲಿ ಲಭ್ಯವಿತ್ತು. ಪ್ರತಿ ನವಂಬರ್ 14 ಮಕ್ಕಳ ದಿನದಂದು ಇವು ತೆರೆಯುತ್ತಿದ್ದವು.
ಪ್ರಸ್ತುತ, ಟಾಯ್ ಟ್ರೈನ್ ಇಲ್ಲಿಲ್ಲ ಹಾಗು ಉದ್ಯಾನವನ್ನು ಮಕ್ಕಳಿಗೆ ಟ್ರಾಫಿಕ್ ಕುರಿತು ಜಾಗೃತೆ ಮೂಡಿಸಲು ಬಳಸುವ ಸ್ಥಳವಾಗಿದೆ. ಇದರ ಪೂರ್ವಕ್ಕೆ ಒಪನ್ ಏರ್ ಸಭಾಂಗಣವಿದ್ದು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಮೊದಲಿಗೆ ಇದೊಂದು ಚಿತ್ರ ಮಂದಿರವಾಗಿತ್ತು.


Click it and Unblock the Notifications