Search
  • Follow NativePlanet
Share
ಮುಖಪುಟ » ಸ್ಥಳಗಳು » ಬ್ರಹ್ಮಪುರ » ಆಕರ್ಷಣೆಗಳು » ಮಾ ಬುಧಿ ಥಾಕೂರಾಣಿ ದೇವಾಲಯ

ಮಾ ಬುಧಿ ಥಾಕೂರಾಣಿ ದೇವಾಲಯ, ಬ್ರಹ್ಮಪುರ

1

ಮಾ ಬುಧಿ ಥಾಕೂರಾಣಿ ದೇವಾಲಯವು ಥಾಕೂರಾಣಿ ಯಾತ್ರ ಎಂಬ ದ್ವೈ-ವಾರ್ಷಿಕ ಉತ್ಸವವನ್ನು ಆಚರಿಸುತ್ತದೆ.  ಈ ಹಬ್ಬದ ಮೆರವಣಿಗೆಯು ಮಾ ಬುಧಿ ತುಕಾರಾಣಿ ದೇವಾಲಯದ ಬಳಿಗೆ ಡೇರಾ (ನೇಕಾರ ಸಮುದಾಯದ ಮುಖ್ಯಸ್ಥ) ಮತ್ತು ಅವರ ಪತ್ನಿ ಇಬ್ಬರ ಮುಂದಾಳುತ್ವದಲ್ಲಿ ನಡೆಯುತ್ತದೆ. ಸಾಂಪ್ರದಾಯಿಕ ಉಡುಗೆತೊಟ್ಟು ಮೆರವಣಿಗೆಯ ಪ್ರಮುಖ ಮುಖ್ಯಸ್ಥನ ದೃಶ್ಯವು ಭಕ್ತರ ಮತ್ತು ಪ್ರವಾಸಿಗಳ ಕಣ್ಣುಗಳಿಗೆ ಹಬ್ಬವಾಗಿರುತ್ತದೆ.  ಅಲಂಕೃತವಾದ ಒಂದು ದೊಡ್ಡ ರಥ ದೇವತೆಯನ್ನು ಕೂಡಿಸಿಕೊಂಡು ತನ್ನ ವೈವಾಹಿಕ ಮನೆಯಿಂದ ಪೋಷಕರ(ತವರು) ಮನೆಗೆ ಕೊಂಡೊಯ್ಯುತ್ತದೆ.

ರಾತ್ರಿಯಲ್ಲಿ ಜರಗುವ ಈ ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಭಕ್ತರು ರಥದಲ್ಲಿರುವ ದೇವಿ ವಿಗ್ರಹದ ಮೇಲೆ ಹೂವುಗಳ ಪುಷ್ಪವೃಷ್ಟಿ ಭರಿಸಲಾದ ದೃಶ್ಯವಾಗಿರುತ್ತದೆ. ಭಕ್ತರ ಪೂಜ್ಯಭಾವನೆ ಮತ್ತು ಭರಿಸಲಾಗದ ಗೌರವ ಅಸಾಧರಣವಾಗಿರುತ್ತದೆ. ಈ ದೇವಾಲಯವು ಹಳೇಬೆರ್ಹಾಮ್‍ಪೂರಿನಲ್ಲಿದೆ. ಇಲ್ಲಿನ ಇನ್ನೊಂದು ವೈಚಿತ್ರವೆಂದರೆ ಜನಪ್ರಿಯ ಸಂಪ್ರದಾಯಕ್ಕೆ ಮತ್ತು ನಂಬಿಕೆಗೆ ವಿರುದ್ಧವಾಗಿ ದೇವಾಲಯದ ಪೂಜಾರಿಗಳು ಹಿಂದೂಧರ್ಮದ ಕ್ಷೌರಿಕ ಜಾತಿಗೆ ಸೇರಿದವರು. ಈ ಉತ್ಸವವು ಒಂದು ತಿಂಗಳ ಆವಧಿಯವರೆಗೆ ಹರಡುತ್ತದೆ. ಸ್ಥಳೀಯ ಸಾಂಸ್ಕೃತಿಕ ಗುರುತನ್ನು ಚಿತ್ರಿಸಲು ಜಾನಪದ ನೃತ್ಯಗಳು ನಡೆಯುತ್ತವೆ ಮತ್ತು  ಈ ಹಬ್ಬದಲ್ಲಿ ಎಲ್ಲಾ ವಯಸ್ಸಿನ ಮತ್ತು ವಿವಿಧ ಹಿನ್ನೆಲೆಯಿರುವ ಜನರು ಹರ್ಷಚಿತ್ತದಿಂದ ಪಾಲ್ಗೊಳ್ಳುವರು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu