Search
  • Follow NativePlanet
Share
ಮುಖಪುಟ » ಸ್ಥಳಗಳು » ಬ್ರಹ್ಮಪುರ » ಆಕರ್ಷಣೆಗಳು » ತಾರಾತರಿಣಿ ದೇವಾಲಯ

ತಾರಾತರಿಣಿ ದೇವಾಲಯ, ಬ್ರಹ್ಮಪುರ

13

ತಾರಾತರಿಣಿ ದೇವಾಲಯವು ಅವಳಿ ದೇವತೆಗಳಿಗೆ ಸಮರ್ಪಿಸಲಾಗಿದೆ.  ಈ ದೇವಾಲಯವು  ಬೆರ್ಹಾಮ್‍ಪೂರಿನಿಂದ ಹೊರಗಡೆ 32 ಕಿ.ಮೀ. ದೂರದಲ್ಲಿದೆ.  ರುಷಿಕುಲ್ಯಾ ನದಿಯು ದೇವಾಲಯಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಹರಿಯುತ್ತದೆ.  ಈ ಹರಿಯುವಿಕೆಯಿಂದ ದೇವಾಲಯದ ನೈಸರ್ಗಿಕ ಪ್ರಶಾಂತತೆ ಮತ್ತೂ ಹೆಚ್ಚುತ್ತದೆ. ಪ್ರತಿವರ್ಷವೂ ಚೈತ್ರಮಾಸದಲ್ಲಿ, ವಿಶೇಷವಾಗಿ ಮಂಗಳವಾರಗಳು ಒಂದು ಧಾರ್ಮಿಕ ದಿನವೆಂದು ಭಕ್ತರು ದೊಡ್ಡ ಜನಸಂದಣಿಯನ್ನು ಆಕರ್ಷಿಸುತ್ತದೆ.  ಪ್ರವಾಸಿಗರಿಗೆ ಉಳಿದುಕೊಳ್ಳಲು ಈ ಪ್ರದೇಶದಲ್ಲಿರುವ ಆದಾಯ ತಪಾಸಣೆ ಬಂಗಲೆ (ರೆವೆನ್ಯೂ ಇನ್ಸ್‍ಪೆಕ್‍ಶನ್ ಬಂಗಲೋ) ಮಾತ್ರ ಲಭ್ಯ.

ಬಹುತೇಕ ಪ್ರವಾಸಿಗಳು ಪ್ರವಾಸಿಗರ ಕೇಂದ್ರವಾದ ಬೆರ್ಹಾಮ್‍ಪೂರಿನಲ್ಲಿ ಉಳಿದು, ನಂತರ ನಿಯಮಿತ ಸಾರ್ವಜನಿಕ ಸಾರಿಗೆ ಬಸ್ ಮೂಲಕ ತಾರತರಿಣಿ ದೇವಾಲಯಕ್ಕೆ ಹೋಗಿ ಬರುವರು.  ದೇವಾಲಯವು ಪುರುಸೋತ್ತಮ್ಪೂರ್ ಎಂಬ ಊರಿನ ಹತ್ತಿರ ಇರುವ ಬೆಟ್ಟದಮೇಲಿದೆ.  ಇಲ್ಲಿನ ದೇವತೆಯನ್ನು ದಕ್ಷಿಣ ಒಡಿಸ್ಸಾ ಪ್ರದೇಶದ ಮನೆಗಳಲ್ಲಿ ಬಹಳ ಗೌರವದಿಂದ ಪೂಜೆ ಸಲ್ಲಿಸುತ್ತಾರೆ.  ಜನಪ್ರಿಯವಾದ ತಾರಾತರಿಣಿ ಬೆಟ್ಟವು 180 ಎಕರೆಯಲ್ಲಿ ಸೊಂಪಾದ ಹಸಿರು ಭೂಮಿಯಲ್ಲಿದ್ದು ಇದರ ಮಧ್ಯೆ ರುಷಿಕುಲ್ಯಾ ನದಿಯು  ಹರಿಯುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue