Search
  • Follow NativePlanet
Share
ಮುಖಪುಟ » ಸ್ಥಳಗಳು » ಬ್ರಹ್ಮಪುರ » ಆಕರ್ಷಣೆಗಳು » ನಾರಾಯಣಿ ದೇವಾಲಯ

ನಾರಾಯಣಿ ದೇವಾಲಯ, ಬ್ರಹ್ಮಪುರ

1

ನಾರಾಯಣಿ ದೇವಾಲಯವು ಬೆರ್ಹಾಮ್‍ಪೂರಿನಿಂದ  80 ಕಿ.ಮೀ. ಹೊರಗಡೆ ಸಾಲ್ ಮತ್ತು ಮಾವಿನಮರಗಳ ತೋಪುಗಳನ್ನು ಸುತ್ತಿಕೊಂಡು ಆಕರ್ಷಕ ದೃಶ್ಯಗಳ ನಡುವೆ ನೆಲೆಸಿದೆ. ಅರಣ್ಯದ ದಾರಿಯುದ್ದಕ್ಕೂ ಅವ್ಯಾಹತವಾಗಿ ಬೆಳೆದಿರುವ ಹಸಿರು ಮರಗಿಡಗಳ ದೃಶ್ಯ ಅಂಚೆ ಕಾರ್ಡ್‍ಗಳಮೇಲೆ ರಚಿಸಲು ಯೋಗ್ಯವಾಗಿದೆ. ಪವಿತ್ರವಾದ ನಾರಾಯಣಿ ದೇವಾಲಯದ ಒಳ ಗರ್ಭಗುಡಿಯಲ್ಲಿ ಮಾ ದುರ್ಗ ದೇವತೆಯ ವಿಗ್ರಹವಿದೆ.  ಮಾ ದುರ್ಗ ದೇವತೆಯು ಸರ್ವಶಕ್ತನೆಂದು ಹೆಚ್ಚು ಹೆಚ್ಚು ಭಕ್ತರು ಉತ್ಸವಗಳು ಮತ್ತು ಪ್ರಮುಖ ದಿನಗಳು ದೇವತೆಯ ಕ್ಷಣದರ್ಶನಕ್ಕೆ ತುಂಬಿ ಬರುತ್ತಾರೆ.

ಶಕ್ತಿ ಅಥವಾ ಸರ್ವಶಕ್ತ, ಸರ್ವಶಕ್ತಿಯ ಸ್ತ್ರೀ ಶಕ್ತಿಯನ್ನು ಪರಮ ಪೂಜನೀಯ ದೇವತೆಯೆಂದು ದೇಶಾದ್ಯಂತ ಭಿನ್ನ ಭಿನ್ನ ಜಾತಿಗಳು, ಸಂಸ್ಕ್ರುತಿಗಳು, ಮತ್ತು ಬುಡಕಟ್ಟುಗಳು ಪೂಜಿಸುತ್ತಾರೆ. ನಾರಾಯಣಿ ದೇವಾಲಯದಲ್ಲಿ ನಿರೂಪಿಸಲಾಗಿರುವ ಶಕ್ತಿ ರೂಪದಲ್ಲಿ ಹತ್ತು ತೋಳುಗಳಿವೆ ಮತ್ತು ಇದನ್ನು ಮಾ ದುರ್ಗಾ ಮಾತೆಯ ಪುನರ್ಜನ್ಮವೆಂದು ನಂಬಲಾಗಿದೆ.  ಇಲ್ಲಿನ ಬುಡಕಟ್ಟಿನ ಜನರು  ಅನಾದಿಕಾಲದಿಂದ ಈ ನೈಸರ್ಗಿಕ ವಿಗ್ರಹವನ್ನು ಮಾ ದುರ್ಗಾದೇವಿಯೆಂದು ಪೂಜಿಸಿದ್ದಾರೆ. ದೇವಾಲಯದಲ್ಲಿರುವ ಪ್ರಸ್ತುತ ಆರಾಧ್ಯ ಆಧುನಿಕ ದೇವತೆಯು ಸ್ವಾತಂತ್ರ ಪೂರ್ವ ಆಳಿದ ರಾಜರುಗಳು ಕೈಕೊಂಡ ಕಾರ್ಯಗಳಿಂದ ಬಂದಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue