Search
  • Follow NativePlanet
Share
ಮುಖಪುಟ » ಸ್ಥಳಗಳು » ಬ್ರಹ್ಮಪುರ » ಆಕರ್ಷಣೆಗಳು » ಬಂಕೇಶ್ವರಿ ದೇವಾಲಯ

ಬಂಕೇಶ್ವರಿ ದೇವಾಲಯ, ಬ್ರಹ್ಮಪುರ

1

ಬಂಕೇಶ್ವರಿ ದೇವಾಲಯವು ಭಾರತದ ಎಲ್ಲೆಡೆಯಿಂದ ಭಕ್ತರನ್ನು ಆಕರ್ಷಿಸಿದೆ. ಭಾರತದಲ್ಲಿ ಜನರು ವಿಶೇಷವಾಗಿ ವಿರಾಮ ಕ್ಷೇತ್ರಗಳಿಗೆ ಪ್ರವಾಸಮಾಡುವ ಅಭ್ಯಾಸ ಪ್ರಾರಂಭಗೊಳ್ಳುವ ಮೊದಲೇ ಇಲ್ಲಿಗೆ ಭಕ್ತಾದಿಗಳು ಬರುತ್ತಿದ್ದರು.  ಪವಿತ್ರ ಮತ್ತು ಆಧ್ಯಾತ್ಮಿಕ ವಿಷಯಗಳು ದೇವಾಲಯದ ಹೊರಾಂಗಣದಲ್ಲಿ ಮುಂದುವರೆದಿದೆ.  ದೇವಾಲಯವು ಬೆರ್ಹಾಮ್‍ಪುರಿನ ಹೊರವಲಯದ ಪೂರ್ವ ಘಟ್ಟಗಳಲ್ಲಿ ಕೆರಂಡಿಮಲ ಹೆದ್ದಾರಿಯಲ್ಲಿ 20 ಕಿ.ಮೀ. ದೂರದಲ್ಲಿದೆ.  ಈ ಸ್ಥಳವನ್ನು ಬೆರ್ಹಾಮ್‍ಪೂರ್ - ಡಿಗಪಹಾಂಡಿ ಹೆದ್ದಾರಿಯಿಂದ ಸೇರಬಹುದು. ಹೆದ್ದಾರಿಯಲ್ಲಿ ದಿಕ್‍ಪರಿವರ್ತನೆಯಾದ ನಂತರ ಕೇವಲ 10 ಕಿ.ಮೀ. ಕಳೆದರೆ ದೇವಾಲಯವನ್ನು ಕಾಣಬಹುದು.  

ದೇವಾಲಯದ ಒಳ ಗರ್ಭಗುಡಿಯಲ್ಲಿ ಮಾ ಬಂಕೇಶ್ವರಿಯ ವಿಗ್ರಹ ಪ್ರತಿಷ್ಠಾಪನೆಯಾಗಿದೆ.  ದೇವಿಯ ವಿಗ್ರಹದಲ್ಲಿ ತನ್ನ ಮಿತಿ ಇಲ್ಲದ ಅಧಿಕಾರದ ರೂಪವನ್ನು ಎತ್ತಿ ತೋರಿಸುತ್ತದೆ. ಪ್ರಕಾಶಮಾನವಾದ ಕೆಂಪು ಸೀರೆಯನ್ನುಟ್ಟು ಮಾ ಬಂಕೇಶ್ವರಿಯು  ಒಂದೇ ಸಮಯದಲ್ಲಿ ನಿಷೇಧಕನಂತೆ ಮತ್ತು ರಕ್ಷಣಾತ್ಮಕ ನೋಟವನ್ನು ಬೀರುತ್ತಾಳೆ. ಬಂಕೇಶ್ವರಿ ದೇವಾಲಯಕ್ಕೆ ಭೇಟಿ ಮಾಡಲು ಬೇಸಿಗೆಯ ಕಾಲ ಅತ್ಯುತ್ತಮ.  ಆ ಸಮಯದಲ್ಲಿ ಎತ್ತರದಿಂದ ಬೀಸುವ ತಣ್ಣನೆಯ ಗಾಳಿಯನ್ನು ಆನಂದಿಸಲು ಸೂಕ್ತವಾಗಿದೆ.  ಬಂಕೇಶ್ವರಿ ದೇವಾಲಯವು ಭಕ್ತರಿಗೆ ಪವಿತ್ರ ಸ್ಥಳ ಹಾಗೂ ನಾಸ್ತಿಕರಿಗೆ ಅಲ್ಲಿನ ದೃಶ್ಯಗಳು ಮತ್ತು ಪ್ರಶಾಂತತೆಗೆ ಸಾಟಿಯಿಲ್ಲದ ಹಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed