Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾರಾಮುಲ್ಲಾ » ಆಕರ್ಷಣೆಗಳು » ವೂಲರ್ ಸರೋವರ

ವೂಲರ್ ಸರೋವರ, ಬಾರಾಮುಲ್ಲಾ

2

ವೂಲರ್ ಸರೋವರ ಹರ್ಮುಖ್ ಪರ್ವತದ ತಳದಲ್ಲಿದ್ದು ಸೋಪೋರ್ ಮತ್ತು ಬಂಡಿಪೋರ್ ನಗರಗಳ ಮಧ್ಯದಲ್ಲಿದೆ. ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ಶುದ್ದ ನೀರಿನ ಸರೋವರ ಎಂಬ ಹೆಗ್ಗಳಿಕೆಯನ್ನು ಇದು ಪಡೆದಿದೆ. 24 ಕಿಲೋ ಮೀಟರ್ ಉದ್ದ ಮತ್ತು 10 ಕಿಲೋ ಮೀಟರ್ ಅಗಲವಾದ ಈ ಸರೋವರವು 240 ಸ್ಕ್ವೇರ್ ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಆವರಿಸಿದೆ. ಅದ್ಭುತವಾದ ಸೂರ್ಯಾಸ್ತದ ನೋಟವನ್ನು ಈ ಸರೋವರದ ಸ್ಥಳದಲ್ಲಿ ಕಾಣಬಹುದು.

ಝೀಲಂ ನದಿ ಈ ಸರೋವರದ ಜಲ ಮೂಲ. ಜೈನುಲ್ ಅಬಿ-ದಿನ್ ಕಟ್ಟಿಸಿದ ಜಯಾನಾ ಲ್ಯಾಂಕ್ ದ್ವೀಪವು ಕೆರೆಯ ಮಧ್ಯಭಾಗದಲ್ಲಿದೆ. ವೂಲರ್ ಸರೋವರ ಸತಿಸಾರ ಸರೋವರದ ಶೇಷಭಾಗವೆಂದು ಕಾಶ್ಮೀರ ಮಹಾಕಾವ್ಯ ನಿಲ್ಮತ್ಪೂರ್ಣದಲ್ಲಿ ಹೇಳಲಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun