Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾರಾಮುಲ್ಲಾ » ಆಕರ್ಷಣೆಗಳು » ಪರಿಹಸ್ಪೋರಾ

ಪರಿಹಸ್ಪೋರಾ, ಬಾರಾಮುಲ್ಲಾ

1

ಪರಿಹಸ್ಪೋರಾ ನಗರವು ಶ್ರೀನಗರದಿಂದ 26 ಕಿಲೋ ಮೀಟರ್ ದೂರದಲ್ಲಿರುವ ಬಾರಾಮುಲ್ಲದ ಮುಖ್ಯ ಆಕರ್ಷಣೆ. ರಾಜಾ ಶಂಕರವರ್ಮನ ಕಾಲದಲ್ಲಿ ಈ ಪ್ರದೇಶ ಕಾಶ್ಮೀರದ ರಾಜಧಾನಿಯಾಗಿತ್ತು. ಲಲಿತಾದಿತ್ಯ ಪುಕ್ತಾಪಿದ-ಕಾಶ್ಮೀರದ ರಾಜ 8 ನೇ ಶತಮಾನದಲ್ಲಿ ಇದನ್ನು ಹುಡುಕಿದ. ಪುರಾತನವಾದ ಪುರಾತತ್ವ ಸ್ಮಾರಕಗಳಾದ ಪಟ್ಟಣ ಬಝಾರ್ ಮತ್ತು ಪರಿಹಸ್ಪೋರಾ ಪಟ್ಟಣಗಳು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತವೆ. ಬೌದ್ದ ಸ್ತೂಪಗಳ ಪಳೆಯುಳಿಕೆಗಳೂ ಕೂಡ ಪ್ರವಾಸಿಗರಿಗೆ ಮಾಹಿತಿ ನೀಡುತ್ತವೆ.

ವಿಷ್ಣು ದೇವಸ್ಥಾನ, ರಾಜ ಭವನ ಮತ್ತು ಬೌದ್ದ ಅಥವಾ ಜೈನ ಮಂದಿರಗಳಾದ ಚೈತ್ಯಗಳು 1914 ರಲ್ಲಿ ಪರಿಹಸ್ಪೋರಾದಲ್ಲಿ ದೊರಕಿದ ಅವಶೇಷಗಳು. ಹಳೆಯ ಕಾಲದ ವಾಸ್ತುಪ್ರಕಾರಗಳು ಇದರಲ್ಲಿ ಕಾಣಿಸುತ್ತವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue