Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾರಾಮುಲ್ಲಾ » ಹವಾಮಾನ

ಬಾರಾಮುಲ್ಲಾ ಹವಾಮಾನ

ಬೇಸಿಗೆ ಅಥವಾ ಚಳಿಗಾಲದ ಪ್ರಾರಂಭದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತ.

ಬೇಸಿಗೆಗಾಲ

(ಏಪ್ರಿಲ್-ಜುಲೈ): ಏಪ್ರಿಲ್ ನಲ್ಲಿ ಬೇಸಿಗೆ ಶುರುವಾಗಿ ಜುಲೈನಲ್ಲಿ ಅಂತ್ಯವಾಗುತ್ತದೆ. ಗರಿಷ್ಠ ಉಷ್ಣಾಂಶ ಬೇಸಿಗೆಯಲ್ಲಿ 40 ಡಿಗ್ರಿ ದಾಖಲಾದರೆ ಕನಿಷ್ಠ 5 ಡಿಗ್ರಿ ಇರುತ್ತದೆ. ಬಾರಾಮುಲ್ಲಾಕ್ಕೆ ಭೇಟಿ ನೀಡುವವವರು ಈ ಸಮಯದಲ್ಲಿ ಪ್ಲ್ಯಾನ್ ಮಾಡಿಕೊಳ್ಳಬಹುದು.

ಮಳೆಗಾಲ

(ಆಗಸ್ಟ್-ಸೆಪ್ಟೆಂಬರ್): ಸಾಧಾರಣದಿಂದ ನಿರ್ಧರಿಸಲಾಗದಷ್ಟು ಮಳೆ, ಇಲ್ಲಿ ಆಗಸ್ಟ್ ನಿಂದ ಸೆಪ್ಟೆಂಬರವ ನಡುವೆ ಬೀಳುತ್ತದೆ. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡದಿರುವುದೇ ಉತ್ತಮ.

ಚಳಿಗಾಲ

(ನವಂಬರ್-ಫೆಬ್ರುವರಿ): ನವಂಬರ್ ನಲ್ಲಿ ಶುರುವಾಗುವ ಚಳಿ ಫೆಬ್ರುವರಿಯವರೆಗೆ ಮುಂದುವರೆಯುತ್ತದೆ. ಗರಿಷ್ಠ 24 ಡಿಗ್ರಿ ಹಾಗೂ ಕನಿಷ್ಠ 14 ಡಿಗ್ರಿ ಉಷ್ಣಾಂಶ ಈ ಸಮಯದಲ್ಲಿ ದಾಖಲಾಗುತ್ತದೆ. ಚಳಿಯ ವಾತಾವರಣದಲ್ಲಿ ಹಿಮಪಾತವೂ ಆಗುತ್ತದೆ. ಪ್ರವಾಸಿಗರು ಈ ಸಮಯದಲ್ಲಿ ಭೇಟಿ ನೀಡುವುದು ಸೂಕ್ತ.