ತಲ್ವಾರಾವು ಬನ್ಸ್‌ವಾರಾ ಜಿಲ್ಲಾ ಕೇಂದ್ರದಿಂದ ಸುಮಾರು 17 ಕಿ.ಮೀ ದೂರದಲ್ಲಿದೆ. ಸೂರ್ಯದೇವರ ಮತ್ತು ಅಮಲಿಯಾ ಗಣೇಶರ ಜನಪ್ರಿಯ ದೇವಸ್ಥಾನ ಇದಾಗಿದೆ. ಲಕ್ಷ್ಮೀ ನಾರಾಯಣ ದೇವಸ್ಥಾನ, ದ್ವಾರಕಾಧೀಶ ದೇವಸ್ಥಾನ ಮತ್ತು ಸಂಬರನಾಥರ ಜೈನ ದೇವಸ್ಥಾನವೂ ಕೂಡಾ ಇಲ್ಲಿದೆ. ತಲ್ವಾರದ ರಸ್ತೆಯಲ್ಲಿ ಪ್ರವವಾಸಿಗರು ನಡೆದುಕೊಂಡು ಹೋಗುತ್ತಿದ್ದರೆ ಸೋಮಪುರ ಕಲಾಕಾರ ರಚಿಸಿದ ಸುಂದರ ಕಲಾಕೃತಿಯನ್ನು ನೋಡಬಹುದು.


Click it and Unblock the Notifications