ಪರಹೆ ಆಡಾ ಒಂದು ಜನಪ್ರಿಯ ಶಿವ ದೇವಸ್ಥಾನವಾಗಿದ್ದು ಸುಮಾರು 12ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು. ಈ ದೇವಸ್ಥಾನವು ಬನ್ಸ್‌ವಾರಾ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿ.ಮೀ ದೂರದಲ್ಲಿದೆ. ಇದನ್ನು ನಿರ್ಮಿಸಿದ್ದು ರಾಜ ಮಾಂಡಲೀಕ. ಪಾರ್ಮರ್ ರಾಜರ ಆಡಳಿತ ಇಲ್ಲಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಹಲವಾರು ಶಿಲಾಶಾಸನಗಳು ಇಲ್ಲಿವೆ.


Click it and Unblock the Notifications