ದಿಯಾಬ್‌ಲಾಬ್ ಕೆರೆಯು ಜಿಲ್ಲಾ ಕೇಂದ್ರದಿಂದ ಸುಮಾರು 1 ಕಿ.ಮೀ ದೂರದಲ್ಲಿದೆ. ಇದು ಜನಪ್ರಿಯ ಪ್ರವಾಸಿ ತಾಣ. ಈ ಕೆರೆಯ ಅರ್ಧಭಾಗವು ಸುಂದರವಾದ ಕಮಲದ ಹೂಗಳಿಂದ ಅದ್ಭುತವಾಗಿ ಕಾಣುತ್ತದೆ. ಹಿಂದಿನ ಕಾಲದಲ್ಲಿ ರಾಜರುಗಳು ಬೇಸಿಗೆ ಕಾಲವನ್ನು ಬಾದಲ್ ಮಹಲ್ ಎಂಬ ಇಲ್ಲಿನ ಅರಮನೆಯಲ್ಲಿ ಕಳೆಯುತ್ತಿದ್ದರು. ಬೇಸಿಗೆಯಲ್ಲಿ ಇಲ್ಲಿನ ಬೋಟಿಂಗ್‌ನ ಮೂಲಕ ಪ್ರವಾಸಿಗರು ಖುಷಿ ಅನುಭವಿಸಬಹುದು.


Click it and Unblock the Notifications