Search
  • Follow NativePlanet
Share
ಮುಖಪುಟ » ಸ್ಥಳಗಳು » ಬೆಂಗಳೂರು » ಆಕರ್ಷಣೆಗಳು » ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು

4

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನಗರದ ಮಧ್ಯ ಭಾಗದಿಂದ ಕೇವಲ 40 ಕಿ. ಮೀ. ದೂರದಲ್ಲಿದೆ. ಪ್ರಯಾಣಿಕ ಚಟುವಟಿಕೆಯಲ್ಲಿ ದೇಶದ ನಾಲ್ಕನೇ ದೊಡ್ಡ ನಿಲ್ದಾಣವೆಂಬ ದಾಖಲೆಯನ್ನೂ ಹೊಂದಿದೆ. ಕಿಂಗಫಿಶರ್ ವಿಮಾನಗಳಿಗೆ ಈ ನಿಲ್ದಾಣವು ಮುಖ್ಯವಾದ ತಾಣವಾಗಿದೆ. ಈ ನಿಲ್ದಾಣವು 10 ದೇಸಿಯ ಹಾಗು 21 ಅಂತಾರಾಷ್ಟ್ರೀಯ ವಿಮಾನುಗಳಿಗೆ ಆತಿಥೇಯ ಒದಗಿಸುತ್ತದೆ.

ಇದರಿಂದಾಗಿ ಬೆಂಗಳೂರು ಭಾರತದ ಇತರೆ ಭಾಗಗಳಿಗೆ ಮತ್ತು ಜಗತ್ತಿನಾದ್ಯಂತ ಸಂಪರ್ಕ ಹೊಂದುವಂತಾಗಿದೆ. 2008 ರಲ್ಲಿ ಉದ್ಘಾಟನೆಗೊಂಡ ಈ ನಿಲ್ದಾಣವು ಜರ್ಮನ್ ಕಂಪನಿಯಾದ ಸಿಮನ್ಸ್ ಮತ್ತು ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿದ್ದು ಪ್ರತಿ ವರ್ಷ ಸುಮಾರು 12 ಮಿಲ್ಲಿಯನ್ ಪ್ರಯಾಣಿಕರನ್ನು ನಿರ್ವಹಿಸಬಲ್ಲ ಸಾಮರ್ಥ್ಯಕ್ಕೆ ವಿನ್ಯಾಸಗೊಳಿಸಲಾಗಿದೆ. ಸದ್ಯ ಇದು ರೈಲು ನಿಲ್ದಾಣ ಮತ್ತು ಬಸ್ಸು ನಿಲ್ದಾಣಕ್ಕೆ ಹತ್ತಿರದಲ್ಲಿದ್ದರೂ, ಈಗಾಗಲೇ ನೇರವಾದ ರೈಲು ಸಂಪರ್ಕ ಸಾಧಿಸಲು ಉದ್ದೇಶಿಸಲಾಗಿದೆ. ಬಸ್ಸು ಮುಖಾಂತರ ತಲುಪಲು ಇರುವ ರಾಷ್ಟ್ರೀಯ ಹೆದ್ದಾರಿಯನ್ನು ಈಗಾಗಲೇ 6 ಪಥದ ಮಾರ್ಗದಲ್ಲಿ ಅಗಲಗೊಳಿಸಲಾಗಿದೆ. 71000 ಚ.ಮೀ. ವಿಸ್ತಿರ್ಣ ಹೊಂದಿದ ಪ್ರಯಾಣಿಕ ಜಾಗದ ಕಟ್ಟಡವು ಹವಾ ನಿಯಂತ್ರಿತ ನಾಲ್ಕು ಮಹಡಿಗಳನ್ನು ಹೊಂದಿದ್ದು, ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಪ್ರಯಾಣಿಕರು ಸೇರಬಹುದಾಗಿದೆ. ನಿಲ್ದಾಣದ ಮತ್ತೊಂದು ವಿಶೇಷವೆಂದರೆ ಹಜ್ ಗೆ ಹೋಗುವ ಯಾತ್ರಾರ್ಥಿಗಳಿಗೆಂದೆ ಪ್ರತ್ಯೇಕವಾದ 1500 ಚ.ಮೀ. ವಿಸ್ತಿರ್ಣವುಳ್ಳ ಜಾಗವಿದ್ದು ಏಕಕಾಲದಲ್ಲಿ 600 ಪ್ರಯಾಣಿಕರನ್ನು ನಿಭಾಯಿಸಬಹುದಾಗಿದೆ. ನಗರದಿಂದ ಬರಲು, ಹೋಗಲು ಉತ್ತಮವಾದ ಟ್ಯಾಕ್ಸಿ ವ್ಯವಸ್ಥೆಯಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed