Search
  • Follow NativePlanet
Share
ಮುಖಪುಟ » ಸ್ಥಳಗಳು » ಬೆಂಗಳೂರು » ಆಕರ್ಷಣೆಗಳು » ಕಬ್ಬನ್ ಪಾರ್ಕ್

ಕಬ್ಬನ್ ಪಾರ್ಕ್, ಬೆಂಗಳೂರು

7

ಮೂಲತಹ 1870 ರಲ್ಲಿ ನಿರ್ಮಿತವಾಗಿರುವ, ನಗರದ ಆಡಳಿತಾತ್ಮಕ ಭಾಗದಲ್ಲಿರುವ ಕಬ್ಬನ್ ಪಾರ್ಕ್ ಒಂದು ಹೆಗ್ಗುರುತಿನ ಪ್ರದೇಶ. ಎಂ.ಜಿ. ರೋಡ್ ಹಾಗು ಕಸ್ತೂರ ಬಾ ರೋಡ್ ಮುಖಾಂತರ ಇದನ್ನು ಪ್ರವೇಶಿಸಬಹುದು. ಮೊದಲಿಗೆ 100 ಎಕರೆ ವಿಸ್ತಿರ್ಣ ಹೊಂದಿದ್ದ ಈ ಪ್ರದೇಶವು ತದನಂತರ ಸುಮಾರು 300 ಎಕರೆವರೆಗೂ ಬೆಳೆಯಿತು. ವಿವಿಧ ವನಸ್ಪತಿಗಳ ಉಚ್ಛ ಸಂಗ್ರಹಣೆಯನ್ನು ಇಲ್ಲಿ ಕಾಣಬಹುದು. ಮೊದಲಿಗೆ ಇದಕ್ಕೆ ಮೇಡ್ ಪಾರ್ಕ್ ಎಂದು ಹೆಸರಿಸಲಾಗಿತ್ತು. ತದನಂತರ ಅಂದಿನ ಆಡಳಿತಗಾರರ ಬೆಳ್ಳಿ ಹಬ್ಬದ ಸ್ಮರಣಾರ್ಥವಾಗಿ ಇದಕ್ಕೆ ಶ್ರೀ ಚಾಮರಾಜೆಂದ್ರ ಪಾರ್ಕ್ ಎಂದು ಮರು ನಾಮಕರಣ ಮಾಡಲಾಯಿತು. ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯ ನಿಯಂತ್ರಣದಲ್ಲಿರುವ ವಿವಿಧ ಸ್ಮಾರಕಗಳು, ಸುಂದರ ಸಸ್ಯರಾಶಿಗಳನ್ನು ಇಲ್ಲಿ ಕಾಣಬಹುದು.

One Way
Return
From (Departure City)
To (Destination City)
Depart On
26 May,Sun
Return On
27 May,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 May,Sun
Check Out
27 May,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 May,Sun
Return On
27 May,Mon
  • Today
    Bangalore
    29 OC
    84 OF
    UV Index: 8
    Partly cloudy
  • Tomorrow
    Bangalore
    25 OC
    77 OF
    UV Index: 8
    Partly cloudy
  • Day After
    Bangalore
    24 OC
    75 OF
    UV Index: 6
    Moderate or heavy rain shower