Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಂಧವಗಡ್ » ಆಕರ್ಷಣೆಗಳು » ಘರ್ಪುರಿ ಅಣೆಕಟ್ಟು

ಘರ್ಪುರಿ ಅಣೆಕಟ್ಟು, ಬಾಂಧವಗಡ್

1

ಬಾಂಧವಗಡ್ ನ ಹೊರವಲಯದಲ್ಲಿ ಈ ಘರ್ಪುರಿ ಅಣೆಕಟ್ಟಿದೆ. ಬಾಂಧವಗಡ್ ನ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 10 ಕಿ.ಮೀ. ದೂರದಲ್ಲಿ ಈ ಅಣೆಕಟ್ಟಿದೆ. ಇದರ ನಿರ್ಮಾಣಕ್ಕೆ ಅಣೆಕಟ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ವಿವಿಧ ಜಾತಿಯ ನೀರಕ್ಕಿಗಳು ಅಣೆಕಟ್ಟಿನ ಸಮೀಪದಲ್ಲಿರುವುದರಿಂದ ಇದನ್ನು ವೀಕ್ಷಿಸಿವುದು ಕಣ್ಣಿಗೊಂದು ಹಬ್ಬ.

ನೀರಿರುವ ಪ್ರದೇಶಗಳಲ್ಲಿ ಇರುವಂತಹ ಕಪ್ಪು ಕಂಬರಳು, ಸಾರಸ್ ಕೊಕ್ಕರೆ, ಬೆಳ್ಳಕ್ಕಿ, ಕಪ್ಪುಬಿಳುಪಿನ ಸಿಪಿಲೆ, ಕೆಂಪು ಟಿಟ್ಟಿಭ, ಸಣ್ಣ ಸಿಪಾಯಿ ಕೊಕ್ಕರೆ, ಕೊಕ್ಕರೆ, ಕೊಳದ ಬಕ ಮತ್ತು ಸಾಮಾನ್ಯ ಹಾಗೂ ಕಪ್ಪುಬಿಳಿ ಮಿಂಚುಳ್ಳಿಗಳು ಇಲ್ಲಿ ಕಾಣಸಿಗುತ್ತದೆ. ವರ್ಷವಿಡೀ ಇಲ್ಲಿ ಪಕ್ಷಿ ಪ್ರೇಮಿಗಳು ಕಾಣಸಿಗುತ್ತಾರೆ. ತಮ್ಮ ಕ್ಯಾಮಾರಾದೊಂದಿಗೆ ಪಕ್ಷಿಗಳ ವಿವಿಧ ಭಂಗಿಯ ಫೋಟೊ ಕ್ಲಿಕ್ಕಿಸಲು ಅವರು ಕಾಯುತ್ತಾ ಕೂತಿರುತ್ತಾರೆ. ಘಾರ್ಪುರಿ ಅಣೆಕಟ್ಟು ಸುಮಾರು 20 ಕಿ.ಮೀ. ವಿಸ್ತಾರವಾಗಿದೆ. ಇದು ಜನಪ್ರಿಯ ಪಿಕ್ನಿಕ್ ಸ್ಪಾಟ್ ಕೂಡ ಆಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರು ಸುಂದರ ಹಾಗೂ ಬಣ್ಣಬಣ್ಣದ ಪಕ್ಷಿಗಳೊಂದಿಗೆ ಬಾಂಧವಗಡ್ ನ ಸೌಂದರ್ಯವನ್ನು ಸವಿಯಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City