Search
  • Follow NativePlanet
Share
ಮುಖಪುಟ » ಸ್ಥಳಗಳು » ಔಂಧ ನಾಗನಾಥ್ » ಆಕರ್ಷಣೆಗಳು » ನಾಗನಾಥ್ ಜ್ಯೋತಿರ್ಲಿಂಗ

ನಾಗನಾಥ್ ಜ್ಯೋತಿರ್ಲಿಂಗ, ಔಂಧ ನಾಗನಾಥ್

2

ನಾಗನಾಥ್ ಜ್ಯೋತಿರ್ಲಿಂಗ ಹಿಂದೂ ಧರ್ಮದಲ್ಲಿ ಮಹತ್ವವಾದ ಸ್ಥಾನ ಹೊಂದಿದೆ ಹಾಗು ಪೂಜೆ ಪುನಸ್ಕಾರಗಳಿಗೆ ಹೇಳಿ ಮಾಡಿಸಿದ ಧಾರ್ಮಿಕ ಸ್ಥಳವಾಗಿದೆ. ಈ ಪುಣ್ಯಕ್ಷೇತ್ರದಲ್ಲಿರುವ ಜ್ಯೋತಿರ್ಲಿಂಗ ಭಾರತದಲ್ಲಿರುವ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲು ಸ್ಥಾಪಿಸಲ್ಪಟ್ಟದ್ದು. ನಾಗನಾಥ್ ದೇವಾಲಯವು ಮನಮೋಹಕ ಕೆತ್ತನೆಗಳಿಂದ ಅಲಂಕೃತವಾಗಿದ್ದು, ಈ ಸ್ಥಳದ  ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಈ ದೇವಾಲಯವನ್ನು ಕಲ್ಲಿನಿಂದ ನಿರ್ಮಿಸಲಾಗಿದ್ದು, ಇಲ್ಲಿನ ಕಲ್ಲಿನ ಖಂಬಗಳು ಹಾಗು ಸುತ್ತಮುತ್ತಲಿನ ಗೋಡೆಗಳು ಈಗಲೂ ಬಹಳ ಸದೃಢ ಹಾಗು ಗಟ್ಟಿಮುಟ್ಟಾಗಿವೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun