Search
  • Follow NativePlanet
Share
ಮುಖಪುಟ » ಸ್ಥಳಗಳು » ಅರ್ಕಿ » ಆಕರ್ಷಣೆಗಳು
  • 01ಅರ್ಕಿ ಅರಮನೆ

    ಅರ್ಕಿ ಅರಮನೆ

    18ನೇ ಶತಮಾನದಲ್ಲಿ ರಾಜಾ ಪೃಥ್ವಿ ಸಿಂಗ್ ನಿರ್ಮಿಸಿದ ಅರ್ಕಿ ಅರಮನೆ ಅರ್ಕಿ ಕಲಾಂ ಶೈಲಿಯಲ್ಲಿದೆ. ಒಂದಾನೊಂದು ಕಾಲದಲ್ಲಿ ಜೀವಂತಿಕೆಯಿಂದ ಹೆಸರಾಗಿದ್ದ ಈ ಅರಮನೆ ಇವತ್ತು ಅಲಕ್ಷತೆಗೆ ಒಳಗಾಗಿದೆ. ಆದರೂ ಅರಮನೆಯಲ್ಲಿರುವ ಪೌರಾಣಿಕ, ಜಾನಪದ, ಕಾಳಿದಾಸ ಮತ್ತು ಬೌದ್ಧಗುರು ಕುಮಾರಸಂಭವನ ಸ್ಮರಣೆಯಲ್ಲಿ ಚಿತ್ರಿಸಲಾದ ಮ್ಯೂರಲ್...

    + ಹೆಚ್ಚಿಗೆ ಓದಿ
  • 02ಆರ್ಕಿ ಕೋಟೆ

    ಆರ್ಕಿ ಕೋಟೆ

    ಹಿಮಾಚಲ ಪ್ರದೇಶದ ಹೆಸರಾಂತ ಪ್ರವಾಸಿ ತಾಣಗಳ ಪೈಕಿ ಅರ್ಕಿ ಕೋಟೆ ಕೂಡಾ ಒಂದಾಗಿದೆ. ಕ್ರಿ.ಶ. 1695 ರಿಂದ 1700 ವರೆಗೆ ಆಡಳಿತ ನಡೆಸಿದ್ದ ರಾನಾ ಪೃಥ್ವಿಸಿಂಗ್‌ ಇದನ್ನು ನಿರ್ಮಿಸಿದ. 1815 ರಲ್ಲಿ ಬ್ರಿಟೀಷರ ಗುರ್ಖಾಗಳು ಪ್ರಾಬಲ್ಯ ಸಾಧಿಸಿದಾಗ ಇವರ ಆಳ್ವಿಕೆ ಕೊನೆಗೊಂಡಿತು. ರಜಪೂತ ಮತ್ತು ಮೊಘಲ್ ವಾಸ್ತುಶಿಲ್ಪ ಶೈಲಿಯ...

    + ಹೆಚ್ಚಿಗೆ ಓದಿ
  • 03ದಿವಾನ್-ಇ-ಖಾಸ್

    ದಿವಾನ್-ಇ-ಖಾಸ್

    ಅರ್ಕಿಯ ಇನ್ನೊಂದು ನೋಡಲೇಬೇಕಾದ ಸ್ಥಳವೆಂದರೆ ದಿವಾನ್-ಇ-ಖಾಸ್. ಸಮುದ್ರಮಟ್ಟದಿಂದ 1200 ಮೀಟರ್‌ ಎತ್ತರದಲ್ಲಿರುವ ಇದನ್ನು ಪ್ರೇಕ್ಷಕರ ಕೊಠಡಿ ಎಂದೂ ಕರೆಯುತ್ತಾರೆ. ಇದನ್ನು ಅರ್ಕಿಯ ಆಡಳಿತಗಾರ ರಾಮ್‌ಶರಾ ಸಿಂಗ್‌ ಕಲೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಇದನ್ನು ಸ್ಥಾಪಿಸಿದ ಎನ್ನುತ್ತದೆ ಇತಿಹಾಸ....

    + ಹೆಚ್ಚಿಗೆ ಓದಿ
  • 04ಲುತುರು ಮಹಾದೇವ ದೇವಾಲಯ

    ಲುತುರು ಮಹಾದೇವ ದೇವಾಲಯ

    ಹಿಮಾಚಲ ಪ್ರದೇಶದ ಸೋಲನ್‌ ಜಿಲ್ಲೆಯ ಅರ್ಕಿಯಿಂದ ಕೇವಲ ನಾಲ್ಕು ಕಿಮೀ ಅಂತರದಲ್ಲಿರುವ ಲುತುರು ಮಹಾದೇವ ದೇವಾಲಯ ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣ. ಹಿಂದೂ ದೇವರು ಶಿವನಿಗೆ ಮೀಸಲಾದ ಈ ದೇವಾಲಯವನ್ನು 1621 ರಲ್ಲಿ ಭಗಲ್‌ ಅನ್ನು ಆಳುತ್ತಿದ್ದ ರಾಜ ನಿರ್ಮಿಸಿದ ಎನ್ನುತ್ತವೆ ಐತಿಹಾಸಿಕ ದಾಖಲೆಗಳು.

    ಸ್ಥಳ...

    + ಹೆಚ್ಚಿಗೆ ಓದಿ
  • 05ಭಕಲಾಗ್

    ಭಕಲಾಗ್

    ಸೋಲನ್‌ ಜಿಲ್ಲೆಯ ಅರ್ಕಿಯಲ್ಲಿರುವ ಭಕಲಾಗ್‌ ಒಂದು ಪುಟ್ಟ ಗ್ರಾಮವಾಗಿದ್ದರೂ ಇಲ್ಲಿನ ಪ್ರಾಕೃತಿಕ ಸೌಂದರ್ಯದಿಂದಾಗಿ ಪ್ರಸಿದ್ಧ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಅರ್ಕಿಯಿಂದ ಕೇವಲ 9 ಕಿ. ಮೀ. ಅಂತರದಲ್ಲಿರುವ ಈ ಗ್ರಾಮವನ್ನು ವ್ಯಾಪಿಸಿರುವ ಪರಿಸರ ಮೋಡಿಮಾಡುತ್ತದೆ.

    + ಹೆಚ್ಚಿಗೆ ಓದಿ
  • 06ಶಖ್ನಿ ಮಹಾದೇವ ದೇವಾಲಯ

    ಶಖ್ನಿ ಮಹಾದೇವ ದೇವಾಲಯ

    ಶಖ್ನಿ ಮಹಾದೇವ ದೇವಾಲಯ ಹಿಮಾಚಲ ಪ್ರದೇಶದ ಇನ್ನೊಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಜಖೋಲಿ ದೇವಾಲಯ ಮತ್ತು ಲುತುರು ಮಹಾದೇವ ದೇವಾಲಯಗಳ ಜತೆ ಮೂರನೇಯದ್ದು. ಹಿಂದೂ ದೇವರು ಶಿವ, ಇಲ್ಲಿನ ಮುಖ್ಯ ದೇವರು. ಕಲಾತ್ಮಕವಾದ ಶಿಖರ ವಾಸ್ತು ಶೈಲಿಯಲ್ಲಿ ಈ ದೇವಾಲಯವನ್ನು ಕಟ್ಟಲಾಗಿದೆ. ಹಿಮಾಲಯದ ಅನನ್ಯವಾದ ಪರಿಸರದ ಸೊಬಗನ್ನು...

    + ಹೆಚ್ಚಿಗೆ ಓದಿ
  • 07ದುರ್ಗಾ ದೇವಸ್ಥಾನ

    ದುರ್ಗಾ ದೇವಸ್ಥಾನ

    ಅರ್ಕಿ ಮತ್ತು ಬಟಾಲ್‌ ಘಾಟಿ ನಡುವಿನ ಪ್ರದೇಶದಲ್ಲಿರುವ ದುರ್ಗಾ ದೇವಸ್ಥಾನ ಅರ್ಕಿಯ ಮತ್ತೊಂದು ಪ್ರಮುಖ ಪ್ರವಾಸಿ ಕೇಂದ್ರ. ಇದು ಹಿಂದೂ ದೇವತೆ ದುರ್ಗಾ ಮಾತೆಯ ಶಕ್ತಿ ಕೇಂದ್ರವಾಗಿದೆ. ದುರ್ಗೆಯ ರೂಪದಲ್ಲಿ ಎಲ್ಲಾ ದೇವತೆಗಳ ಶಕ್ತಿ ಇಲ್ಲಿ ನೆಲೆಗೊಂಡಿದೆ ಎಂದು ನಂಬಲಾಗಿದೆ. ಸಪ್ಟೆಂಬರ್‌ ಹಾಗೂ...

    + ಹೆಚ್ಚಿಗೆ ಓದಿ
  • 08ಲಕ್ಷ್ಮಿನಾರಾಯಣ ದೇವಾಲಯ

    ಲಕ್ಷ್ಮಿನಾರಾಯಣ ದೇವಾಲಯ

    ಕ್ರಿ.ಶ. 1664-90 ನೇ ಇಸ್ವಿಯವರೆಗೆ ಆಡಳಿತ ನಡೆಸಿದ ಚತ್ತರ್‌ಸಿಂಗ್, ಅರ್ಕಿಯಲ್ಲಿ ನಿರ್ಮಿಸಿದ ಲಕ್ಷ್ಮೀನಾರಾಯಣ ದೇವಾಲಯ ಇಲ್ಲಿನ ಜನಪ್ರಿಯ ಪ್ರವಾಸಿ ತಾಣ. 10 ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ದೇವಾಲಯದಲ್ಲಿ ಹಿಂದೂ ದೇವರು ವಿಷ್ಣು ಮತ್ತು ಅವನ ಪತ್ನಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಶಿಖರ್ ವಾಸ್ತುಶಿಲ್ಪ...

    + ಹೆಚ್ಚಿಗೆ ಓದಿ
  • 09ಭದ್ರಕಾಳಿ ದೇವಸ್ಥಾನ

    ಭದ್ರಕಾಳಿ ದೇವಸ್ಥಾನ

    ಜಖೋಲಿ ಎಂಬ ಹೆಸರಿನಿಂದಲೂ ಕರೆಸಿಕೊಳ್ಳುವ ಭದ್ರಕಾಳಿ ದೇವಸ್ಥಾನ ಅರ್ಕಿಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಬೋಸ್ಟಸ್‌ ಕಲಾವಿನ್ಯಾಸ ಹಾಗೂ ಶೀಖರ ವಾಸ್ತುಶಿಲ್ಪ ಶೈಲಿಯ ಸಂಯೋಜನೆಯಲ್ಲಿ ಈ ದೇವಾಲಯವನ್ನು ಕಟ್ಟಲಾಗಿದೆ. ಹಿಮಾಲಯದ ಶಕ್ತಿಪೀಠಗಳೆಂದು ಕರೆಸಿಕೊಳ್ಳುವ ಮೂರು ದೇವಾಲಯಗಳ ಪೈಕಿ ಇದೂ ಒಂದು. ಹಿಂದೂ...

    + ಹೆಚ್ಚಿಗೆ ಓದಿ
  • 10ಗಂಗೇಶ್ವರ ಮಹಾದೇವ ದೇವಾಲಯ

    ಗಂಗೇಶ್ವರ ಮಹಾದೇವ ದೇವಾಲಯ

    ಅರ್ಕಿಯ ದುರ್ಗಾ ದೇವಾಸ್ಥಾನದ ಸಮೀಪದಲ್ಲಿಯೇ ಇರುವ ಇನ್ನೊಂದು ಪ್ರಮುಖವಾದ ದೇವಾಲಯವೆಂದರೆ ಗಂಗೇಶ್ವರ ಮಹಾದೇವ ಸನ್ನಿಧಿ. ಅರ್ಕಿಗೆ ಅಗತ್ಯವಿರುವ ನೀರು ಈ ದೇವಾಲಯದ ಬಳಿಯಿರುವ ಝರಿಯಿಂದಲೇ ಸರಬರಾಜಾಗುತ್ತದೆ.

    + ಹೆಚ್ಚಿಗೆ ಓದಿ
  • 11ಕುಣಿಹಾರ್

    ಕುಣಿಹಾರ್

    ಆರ್ಕಿಯಲ್ಲಿರುವ ಕುಣಿಹಾರ್ ಕಣಿವೆ ಸೋಲನ್‌ ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಅತಿ ಮಹತ್ವದ್ದಾಗಿದೆ. ಇದನ್ನು ಹತ್‌ಕೋಟ್‌ ಮತ್ತು ಚೋಟಿ ವಿಲಾಯತ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಮೇಲ್ನೋಟಕ್ಕೆ ಈ ಕಣಿವೆಯ ಆಕಾರ ಹೂ ಮಾಲೆಯನ್ನೇ ಹೋಲುವುದರಿಂದ ಭಾರತದ ಮಾಜೀ ಪ್ರಧಾನಿ ರಾಜೀವಗಾಂಧಿ ಈ...

    + ಹೆಚ್ಚಿಗೆ ಓದಿ
  • 12ಬತಲ್

    ಬತಲ್

    ಅರ್ಕಿಯಿಂದ ಕೇವಲ 4.6 ಕಿ.ಮೀ. ಅಂತರದಲ್ಲಿರುವ ಬತಲ್‌, ಕುಂಜಂ ಲಾ ದಿಣ್ಣೆಯ ಬುಡದಲ್ಲಿದ್ದು, ಖಾಜಾ ಕ್ಕೆ ತೆರಳುವವರು ವಿಶ್ರಮಿಸುವ ಕೇಂದ್ರವಾಗಿ ಗುರುತಿಸಿಕೊಂಡಿದೆ. ಚಂದ್ರಾ, ಬಾರಾಶಿಗ್ರಿ ಹಿಮನದಿ ಹಾಗೂ ತ್ರಿಕೋನ ಶಿಖರಗಳ ಸೌಂದರ್ಯವನ್ನು ಇಲ್ಲಿಂದ ಸವಿಯಬಹುದಾಗಿದೆ. ಇಲ್ಲಿನ ಬೃಹತ್‌ ಬಂಡೆಗಳ ಮೇಲೆ ಸಾಹಸಮಯ...

    + ಹೆಚ್ಚಿಗೆ ಓದಿ
  • 13ಸೈರ್ ಫೇರ್

    ಸೈರ್ ಫೇರ್

    ಪ್ರತೀವರ್ಷದ ಸೆಪ್ಟೆಂಬರ್‌ನ ಅಶ್ವಿನಿ ಸಂಕ್ರಾಂತಿಯಂದು ನಡೆಯುವ ಸೈರ್‌ಫೇರ್ ಇಲ್ಲಿನ ಪ್ರಸಿದ್ಧ ಕಾರ್ಯಕ್ರಮ. ಬನಾರ್ ದೇವತೆಯ ಗೌರವಾರ್ಥವಾಗಿ ನಡೆಯುವ ಈ ಹಬ್ಬ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡು ನಡೆಯುತ್ತದೆ. ಸೈರ್ ಫೇರ್ ನಲ್ಲಿ ಅತ್ಯಂತ ಜನಪ್ರಿಯ ಆಕರ್ಷಣೆಯೆಂದರೆ ಸಂಜೆ ನಡೆಯುವ ಎಮ್ಮೆಗಳ ಕಾಳಗ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu

Near by City