Search
  • Follow NativePlanet
Share
ಮುಖಪುಟ » ಸ್ಥಳಗಳು » ಅರ್ಕಿ » ಆಕರ್ಷಣೆಗಳು » ಲಕ್ಷ್ಮಿನಾರಾಯಣ ದೇವಾಲಯ

ಲಕ್ಷ್ಮಿನಾರಾಯಣ ದೇವಾಲಯ, ಅರ್ಕಿ

1

ಕ್ರಿ.ಶ. 1664-90 ನೇ ಇಸ್ವಿಯವರೆಗೆ ಆಡಳಿತ ನಡೆಸಿದ ಚತ್ತರ್‌ಸಿಂಗ್, ಅರ್ಕಿಯಲ್ಲಿ ನಿರ್ಮಿಸಿದ ಲಕ್ಷ್ಮೀನಾರಾಯಣ ದೇವಾಲಯ ಇಲ್ಲಿನ ಜನಪ್ರಿಯ ಪ್ರವಾಸಿ ತಾಣ. 10 ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ದೇವಾಲಯದಲ್ಲಿ ಹಿಂದೂ ದೇವರು ವಿಷ್ಣು ಮತ್ತು ಅವನ ಪತ್ನಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಶಿಖರ್ ವಾಸ್ತುಶಿಲ್ಪ ಶೈಲಿಯಲ್ಲಿ ಇದನ್ನು ಕಟ್ಟಲಾಗಿದೆ. ದೇವಾಲಯದ ಶಿಖರ ವಾಸ್ತುಶಿಲ್ಪ ಶೈಲಿಯಲ್ಲಿ ರಾಜಾ ಸಾಹಿಲ್‌ ವರ್ಮನ್‌ ನಿರ್ಮಿಸಿರುವ ಈ ದೇವಾಲಯ ಚಂಬಾ ಪ್ರದೇಶದಲ್ಲಿಯೇ ಅತಿ ಪುರಾತನ ಮತ್ತು ಅತೀದೊಡ್ಡ ದೇವಸ್ಥಾನ ಎಂದು ಹೆಸರಾಗಿದೆ. ಈ ದೇವಾಲಯವು ಒಂದು ಶಿಖರ, ಸಣ್ಣ ಅಂತ್ರಾಲಯ ಮತ್ತು ಸುಂದರವಾದ ಗರ್ಭಗೃಹವನ್ನು ಹೊಂದಿದೆ.

ವಿಷ್ಟುವಿನ ಅವತಾರವಾದ ನರಸಿಂಹನ ವಿಗ್ರಹವನ್ನು ಇಲ್ಲಿ ಕಾಣಬಹುದು. ಮಧ್ಯಯುಗದಲ್ಲಿ ಮುಸ್ಲಿಂ ದಾಳಿಕೋರರು ಈ ದೇವಾಲಯದ ಮೇಲೆ ದಾಳಿ ಮಾಡಿದ್ದರು. ಇದರ ಮೇಲ್ಛಾವಣಿಯನ್ನು ಮರದಿಂದ ಮಾಡಲಾಗಿದ್ದು, ಹಿಮಪಾತದಿಂದ ಇದು ರಕ್ಷಣೆ ಒದಗಿಸುತ್ತದೆ. ದೇವಾಲಯದ ಸಂಕೀರ್ಣದಲ್ಲಿ ಕೂಡ ರಾಧಾಕೃಷ್ಣ, ಚಂದ್ರಗುಪ್ತ ಹಾಗೂ ಗೌರಿಶಂಕರ ಶಿವದೇವಾಲಯಗಳೆಂಬ ಪುಣ್ಯಕ್ಷೇತ್ರಗಳಿವೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun

Near by City