Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮೃತಸರ್ » ಆಕರ್ಷಣೆಗಳು » ಗುರುದ್ವಾರಾ ಮಾತಾ ಕೌಲಾನ್

ಗುರುದ್ವಾರಾ ಮಾತಾ ಕೌಲಾನ್, ಅಮೃತಸರ್

1

ಅಮೃತಸರದಲ್ಲಿನ ಪ್ರಸಿದ್ಧ ಗೋಲ್ಡನ್ ಟೆಂಪಲ್ ಹಿಂಭಾಗದಲ್ಲಿ ಗುರುದ್ವಾರಾ ಮಾತಾ ಕೌಲಾನ್ ಎಂಬ ಪವಿತ್ರ ಮಂದಿರವಿದೆ. ಈ ಗುರುದ್ವಾರಾವನ್ನು ಬೀಬಿ ಕೌಲಾನ್‌ನ ಜ್ಞಾಪಕಾರ್ಥವಾಗಿ ಕಟ್ಟಿಸಿದ್ದು. ಈಕೆ ಲಾಹೋರ್‌ನ ಖಾಜಿಯ ಮಗಳಾಗಿದ್ದರೂ ಗುರು ಗೋಬಿಂದ್ ಸಿಂಗ್ ಜೀಯನ್ನು ಪೂಜಿಸುತ್ತಿದ್ದಳು. ಆಕೆಯ ತಂದೆ ಅವಳಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೊಡನೆ ಸಂತ ಮಿಂಯಾ ಮಿರ್ ಜಿ ಆಕೆಯನ್ನು ಕಾಪಾಡಿ ಅಮೃತಸರಕ್ಕೆ ಕರೆತಂದರು. ನಂತರ ಗುರುವಿನ ಆಶ್ರಯದಲ್ಲಿದ್ದು ಉಳಿದ ತನ್ನ ಜೀವನದ ದಿನಗಳನ್ನು ಮಾನವ ಜಾತಿಯ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಳು.

ಇತರ ಗುರುದ್ವಾರಗಳಂತೆ ಮಾತಾ ಕೌಲಾನ್ ಗುರುದ್ವಾರಾವನ್ನೂ ಸಹ ಪವಿತ್ರ ಕೌಲ್ ಸರ್ ಸರೋವರದ ತಟದಲ್ಲಿ ಕಟ್ಟಿಸಲಾಗಿದೆ. 6ನೇ ಗುರು ಗುರು ಹರಗೋಬಿಂದ್ ಜಿಯವರು ಭಕ್ತರಿಗೆಲ್ಲಾ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡುವ ಮೊದಲು ಕೌಲ್ ಸರ್ ಸರೋವರದಲ್ಲಿ ಮುಳುಗೇಳಬೇಕು ಎಂದು ಆದೇಶಿಸಿದ್ದರು. ಇದರ ಪಶ್ಚಿಮ ಭಾಗದ ತುದಿಯಲ್ಲಿ ಮಾತಾ ಕೌಲಾನ್ ಜೀಯ ಸಮಾಧಿ ಇದೆ. ಸಿಖ್ ಭಕ್ತರ ಪವಿತ್ರ ಕ್ಷೇತ್ರವೆನಿಸಿಕೊಂಡಿರುವ ಈ ಗುರುದ್ವಾರಾಕ್ಕೆ ಭೇಟಿ ನೀಡಲೇಬೇಕು.

One Way
Return
From (Departure City)
To (Destination City)
Depart On
11 Jul,Sat
Return On
12 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Jul,Sat
Check Out
12 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Jul,Sat
Return On
12 Jul,Sun