Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮೃತಸರ್ » ಆಕರ್ಷಣೆಗಳು » ಗುರುದ್ವಾರಾ ಬಾಬಾ ಅಟಲ್

ಗುರುದ್ವಾರಾ ಬಾಬಾ ಅಟಲ್, ಅಮೃತಸರ್

1

ಗೋಲ್ಡನ್ ಟೆಂಪಲ್‌ನ ದಕ್ಷಿಣ ಭಾಗದಲ್ಲಿರುವ ಗುರುದ್ವಾರಾ ಬಾಬಾ ಅಟಲ್ ಅಮೃತಸರ ನಗರದಲ್ಲಿಯೇ ಎತ್ತರವಾದ ಕಟ್ಟಡ. ಸುಮಾರು 2 ಶತಮಾನಗಳ ಹಿಂದೆ ಕಟ್ಟಿಸಿದ ಈ ಗುರುದ್ವಾರಾ ಮೂಲತಃವಾಗಿ ಗುರು ಹರಗೋಬಿಂದಜಿಯವರ ಮಗನಾದ ಬಾಬಾ ಅಟಲ್ ರಾಯ್ ಅವರ ಸಮಾಧಿ. ಸುಮಾರು 40 ಮೀಟರ್ ಎತ್ತರದಲ್ಲಿರುವ ಈ ಶಿಖರ 9 ಮಹಡಿಗಳನ್ನು ಹೊಂದಿದೆ. ಕೇವಲ 9 ವರ್ಷ ಬಾಳಿ ಬದುಕಿದ ಬಾಬಾ ಅಟಲ್ ರಾಯ್ ಅವರ ಕಡಿಮೆ ಅವಧಿಯ ಜೀವನವನ್ನೇ ಗುರುದ್ವಾರಾದ ಮೂಲೆಮೂಲೆಗಳು ಪ್ರತಿಧ್ವನಿಸುತ್ತದೆ.

ಗುರುದ್ವಾರಾದ ತಳಮಹಡಿಯಲ್ಲಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳನ್ನು ಹೊಂದಿದ ಇದರ ಮುಖ್ಯ ಪ್ರವೇಶ ದ್ವಾರ ಪೂರ್ವ ದಿಕ್ಕಿಗೆ ಮುಖಮಾಡಿದೆ. ಗುರು ಗ್ರಂಥ ಸಾಹೀಬ್ ಅನ್ನು ಅಕ್ಟಾಗೊನಲ್ ಮಾದರಿಯ ಉಚ್ಚ ಸ್ಥಾನದದ ಮೇಲೆ ಇರಿಸಲಾಗಿದೆ. ಗುರುದ್ವಾರ ಬಾಬಾ ಅಟಲ್, 24 ಗಂಟೆ ಲಂಗಾರ್‌ಗೆ ಪ್ರಸಿದ್ಧಿಯಾಗಿದೆ. ಹಳೆಯ ಹೇಳಿಕೆಯ ಪ್ರಕಾರ, 'ಬಾಬಾ ಅಟಲ್ ಪಕಿಯಾ ಪಕೈಯಾ ಘಾಲ್' ಅಂಜಕೆ ಬಾಬಾ ಅಟಲ್ ತಯಾರಾದ ಆಹಾರವನ್ನು ಕಳಿಸುತ್ತಾರೆ ಎಂಬುದನ್ನು ಧ್ವನಿಸುತ್ತದೆ. ಈ ಕಟ್ಟಡದ ವಾಸ್ತುಶಿಲ್ಪ ಅಚ್ಚರಿ ಮೂಡಿಸುವಷ್ಟು ಅನನ್ಯವಾಗಿದ್ದು, ಇಲ್ಲಿಗೆ ಪ್ರವಾಸಿಗರು ಭೇಟಿ ನೀಡಲೇಬೇಕು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed