ಭವಾನಿ ಅಂಬಾ ದೇವಾಲಯ ಇಲ್ಲಿನ ಅತ್ಯಂತ ಪ್ರಸಿದ್ದ ದೇವಾಲಯ ಮತ್ತು ಆಕರ್ಷಣೀಯ ಕೇಂದ್ರ. ಈ ನಗರಕ್ಕೆ ಈ ದೇವಾಲಯದ ಅಧಿದೇವತೆಯಾದ ಅಂಬಾ ತಾಯಿಯ ಹೆಸರಿನಿಂದಾಗಿ ಅಂಬಾಲ ಎಂದು ಹೆಸರಾಯಿತು. ಈ ಪುರಾತನ ಮತ್ತು ಪಾವಿತ್ರ್ಯತೆಯ ದೇವಾಲಯ ಅತಿ ಹೆಚ್ಚು ಭಕ್ತಾದಿಗಳನ್ನು ಆಕರ್ಷಿಸುತ್ತದೆ.
ಅಂಬಾಲದ ಇತರ ಪ್ರಮುಖ ಆಕರ್ಷಣೆಯೆಂದರೆ ಕಾಳಿ ಮಠ ಮಂದಿರ, ಗುರುದ್ವಾರ ಶ್ರೀಮಾನ್ಜಿ ಸಾಹೀಬ್, ಸೈಂತ್ ಪಾಲ್ ಚರ್ಚ್ ಮತ್ತು ಬಾದಶಹಿ ಬಾಗ್ ಗುರುದ್ವಾರ.


Click it and Unblock the Notifications