Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಹಾಬಾದ್ » ಆಕರ್ಷಣೆಗಳು » ಅಲಹಾಬಾದ್ ಕೋಟೆ

ಅಲಹಾಬಾದ್ ಕೋಟೆ, ಅಲಹಾಬಾದ್

2

ಅಕ್ಬರ್ ದಿ ಗ್ರೇಟ್ ಕಟ್ಟಿಸಿದ ಕೋಟೆಗಳಲ್ಲಿ ಅಲಹಾಬಾದ್ ಕೋಟೆ ಅತಿ ದೊಡ್ಡದು. 1583ನೇ ಇಸ್ವಿಯಲ್ಲಿ ಕಟ್ಟಲಾಗಿರುವ ಈ ಕೋಟೆಯನ್ನು ಅಂದಿನ ಕಾಲದಲ್ಲಿ ಕಟ್ಟಲಾದ ಅತ್ಯುತ್ತಮ ಕೋಟೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಗಂಗಾ ಮತ್ತು ಯಮುನಾ ನದಿ ಸೇರುವ ಸ್ಥಳದಲ್ಲಿ ಈ ಕೋಟೆಯನ್ನು ಕಟ್ಟಲಾಗಿದೆ. ಅದ್ವಿತೀಯ ವಿನ್ಯಾಸ ಹಾಗು ಕಲಾನೈಪುಣ್ಯತೆಯಿಂದ ಕೂಡಿರುವ ಈ ಕೋಟೆ ಅಪಾರ ಪ್ರಮಾಣದಲ್ಲಿ ಜನರನ್ನು ಸೆಳೆಯುತ್ತದೆ.

ಈಗ ಈ ಕೋಟೆಯನ್ನು ಭಾರತೀಯ ಸೇನಾ ಪಡೆಯ ಅಧೀನಕ್ಕೆ ನೀಡಲಾಗಿದೆ. ಕೋಟೆಯ ಹಲವಾರು ಭಾಗಗಳಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದ್ದರೂ ಕೆಲವು ದ್ವಾರಗಳನ್ನು ಜನಸಾಮಾನ್ಯರ ಪ್ರವೇಶಕ್ಕೆ ತೆರೆಯಲಾಗಿದೆ. ಇಲ್ಲಿ ಅಕ್ಷಯ್ ವಟ್ ಅಥವಾ ಇಮ್ಮಾರಲ್ ಟ್ರೀ ಎಂಬ ಮರವಿದ್ದು, ವೀಕ್ಷಣೆಯನ್ನು ನಿಷೇಧಿಸಲಾಗಿದೆ. ಆದರೆ, ಉನ್ನತ ಅಧಿಕಾರಿಗಳಿಂದ ಪರವಾನಗಿ ಪಡೆದು ಈ ಮರವನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ವೀಕ್ಷಿಸಬಹುದಾಗಿದೆ.

ಇಲ್ಲಿರುವ ಇನ್ನೊಂದು ಆಕರ್ಷಣೆಯೆಂದರೆ ಮರಳಲ್ಲಿ ನಿರ್ಮಿಸಿದ 10.6 ಮೀಟರ್ ಎತ್ತರವಿರುವ ಅಶೋಕ ಸ್ತಂಭ. ಇದನ್ನು ಕ್ರಿ.ಪೂ. 232ರಲ್ಲಿ ಕಟ್ಟಿಸಲಾಗಿದೆ ಎಂದು ಹೇಳುತ್ತಾರೆ. ಇತಿಹಾಸಕಾರರಿಗೆ ಮತ್ತು ಪ್ರಾಚ್ಯವಸ್ತು ಸಂಶೋಧಕರಿಗೆ ಇದು ಅಧ್ಯಯನದ ವಸ್ತುವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed