Search
 • Follow NativePlanet
Share
ಮುಖಪುಟ » ಸ್ಥಳಗಳು » ಅಲಹಾಬಾದ್ » ಆಕರ್ಷಣೆಗಳು » ಪಾತಾಳಪುರಿ ಮಂದಿರ

ಪಾತಾಳಪುರಿ ಮಂದಿರ, ಅಲಹಾಬಾದ್

1

ಭಾರತದ ಪ್ರಾಚೀನ ಮಂದಿರಗಳಲ್ಲಿ ಪಾತಾಳಪುರಿ ಮಂದಿರವೂ ಒಂದು. ಇದರ ಇತಿಹಾಸ ವೇದಕಾಲದಿಂದಲೂ ಇದೆ. ಸುಂದರವಾದ ಕೆತ್ತನೆಯನ್ನು ಹೊಂದಿರುವ ಈ ಮಂದಿರ ಪಾತಾಳದಲ್ಲಿದೆ. ಇದು ಕೋಟೆಯ ಒಳಭಾಗದಲ್ಲಿ ಇದ್ದು, ಅಜರಾಮರವಾಗಿರುವ ಅಕ್ಷಯ್ ವಟ್ ಆಲದ ಮರದ ಸಮೀಪದಲ್ಲಿ ಇದೆ. ಇಲ್ಲಿ ಕೂಡ ಎಲ್ಲ ದ್ವಾರಗಳಿಂದ ಪ್ರವೇಶ ನಿಷೇಧಿಸಲಾಗಿದೆ. ಆದರೆ ಪೂರ್ವ ದಿಕ್ಕಿನ ದ್ವಾರದಿಂದ ಪ್ರವೇಶ ಮಾಡಬಹುದು.

ಈ ಬಾಲಿಗಿನಿಂದ 16ನೇ ಶತಮಾನದ ಭೂಗತದಲ್ಲಿರುವ ಸುಂದರವಾದ ಮಂದಿರಕ್ಕೆ ಹೋಗಲು ಸಾಧ್ಯವಾಗುತ್ತದೆ. ಇಲ್ಲಿ ಭಗವಾನ್ ವಿಷ್ಣು ಸೇರಿದಂತೆ ಇನ್ನೂ ಅನೇಕ ದೇವತೆಗಳ ಮೂರ್ತಿಗಳು ಇವೆ. ಇದು ಪವಿತ್ರವಾದ ಸಂಗಮದ ಹತ್ತಿರವೇ ಉಪಸ್ಥಿತವಿದೆ.

ಹಿಂದೂ ಪುರಾಣಗಳ ಪ್ರಕಾರ, ಶ್ರೀರಾಮನು ಈ ಸ್ಥಳಕ್ಕೆ ಭೇಟಿ ಕೊಟ್ಟಿದ್ದನಂತೆ. ಚೈನೀಸ್ ಯಾತ್ರಾರ್ಥಿಯಾದ ಹ್ಯೂಯೆನ್ ತ್ಸಾಂಗ್ ಕೂಡ ಈ ಸ್ಥಳದ ಬಗ್ಗೆ ತಾನು ಬರೆದ ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದಾನೆ. ಇವನು ರಾಜ ಹರ್ಷನ ಕಾಲದಲ್ಲಿ 5ನೇ ಶತಮಾನದಲ್ಲಿ ಇಲ್ಲಿಗೆ ಭೇಟಿ ನೀಡಿದ್ದ.

One Way
Return
From (Departure City)
To (Destination City)
Depart On
25 May,Sat
Return On
26 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 May,Sat
Check Out
26 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 May,Sat
Return On
26 May,Sun
 • Today
  Allahabad
  36 OC
  97 OF
  UV Index: 9
  Sunny
 • Tomorrow
  Allahabad
  33 OC
  91 OF
  UV Index: 9
  Sunny
 • Day After
  Allahabad
  34 OC
  94 OF
  UV Index: 10
  Sunny