ನಾಗಲಿಯ ಅಲೀಗಢದಲ್ಲಿರುವ ವನ್ಯಪ್ರಾಣಿ ಸಂರಕ್ಷಿತ ಹಳ್ಳಿ. ಇಲ್ಲಿ ಕಪ್ಪು ಜಿಂಕೆಯ ಅಭಯಾರಣ್ಯವಿದೆ. ಈ ಹಳ್ಳಿಯು ಸಾಕ್ಷರತೆಯ ದೃಷ್ಟಿಯಿಂದಲೂ ಮುಖ್ಯವಾದದ್ದು. ಇಲ್ಲಿನ ಹೆಚ್ಚಿನ ಸಂಸಾರಗಳಲ್ಲಿ ಒಬ್ಬರು ಅಥವ ಹೆಚ್ಚಿನ ಮಂದಿ ಸರ್ಕಾರಿ ಉದ್ಯೋಗದಲ್ಲಿದ್ದು ನೆಮ್ಮದಿಯಿಂದ ಇದ್ದಾರೆ. ಇದು ಅಲೀಗಢದಿಂದ 15 ಕಿಮೀ ದೂರದಲ್ಲಿದ್ದು ಸುಲಭವಾಗಿ ತಲುಪಬಹುದು.


Click it and Unblock the Notifications