Search
  • Follow NativePlanet
Share
ಮುಖಪುಟ » ಸ್ಥಳಗಳು » ಐಹೊಳೆ » ಆಕರ್ಷಣೆಗಳು » ಬಡಿಗೇರ ಗುಡಿ

ಬಡಿಗೇರ ಗುಡಿ, ಐಹೊಳೆ

1

ಐಹೊಳೆಗೆ ಭೇಟಿ ಕೊಡುವ ಪ್ರವಾಸಿಗರು ಸಮಯವಿದ್ದಲ್ಲಿ ಬಡಿಗೇರ ಗುಡಿಗೊಮ್ಮೆ ಭೇಟಿ ನೀಡುವುದು ಒಳಿತು. ಈ ಗುಡಿಯಲ್ಲಿ  ನಡುಮನೆ , ಮುಖಮಂಟಪ  ಹಾಗೆಯೇ ಸಣ್ಣ ಗರ್ಭಗುಡಿಯೂ ಇದ್ದು  ರೇಖಾನಗರ ಗೋಪುರವನ್ನು ಒಳಗೊಂಡಿದೆ.ನಾಲ್ಕು  ನಡುಗಂಬಗಳು  ,ಹನ್ನೆರಡು ಸ್ತಂಬಗಳು ಹಾಗು ಇಲ್ಲಿ ಮೊದಲಿದ್ದ ಸಭಾಂಗಣಕ್ಕೆ ಆಶ್ರಯ ನೀಡಲು ಮುಖಮಂಟಪವನ್ನು ಹೊಂದಿದೆ . ದೇವಾಲಯದ ಗರ್ಭಗೃಹವನ್ನು ನಡುವಿನಲ್ಲಿ ಹಾಗೂ ಸಭಾಂಗಣದ ಹಿಂಬಾಗದಲ್ಲಿ  ಕಾಣಬಹುದಿತ್ತು. 11ನೇ ಮತ್ತು 12ನೇ ಶತಮಾನಗಳಲ್ಲಿ  ಬಡಿಗೆರ ಗುಡಿ  ಅನೇಕ ಬದಲಾವಣೆಗಳನ್ನು ಹೊಂದಿತು ಪಿಧಾ – ಶೈಲಿಯ ಗೋಪುರ ಸ್ಥಾಪನೆ ಮತ್ತು  ಮೂಲ ದೇವಾಲಯದ  ನೈಋತ್ಯ ಭಾಗದಲ್ಲಿ ಪೂಜಾಸ್ಥಳಗಳ ನಿರ್ಮಾಣ ಪ್ರಮುಖವಾದವು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat