Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಸೈನ್ಸ್ ಸಿಟಿ

ಸೈನ್ಸ್ ಸಿಟಿ, ಅಹಮದಾಬಾದ್

4

ಸೈನ್ಸ್ ಸಿಟಿಯು ಗುಜರಾತ್ ಸರ್ಕಾರದ ಒಂದು ಯೋಜನೆಯಾಗಿದೆ. ವಿಙ್ಞಾನವು ಜನಸಾಮಾನ್ಯರಿಗು ಅರ್ಥವಾಗಬೇಕು ಎಂಬ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ. 107ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿರುವ ಈ ಸಿಟಿಯು ಸರ್ಖೇಜ್ ಗಾಂಧೀನಗರ್ ಹೆದ್ದಾರಿಯಲ್ಲಿ ನೆಲೆಗೊಂಡಿದೆ. ಇಲ್ಲಿ ಆಧುನಿಕ ಮಾದರಿಯ ವರ್ಚುವಲ್ ರಿಯಾಲಿಟಿ ಆಕ್ಟಿವಿಟಿ ಕಾರ್ನರ್, ವಿಙ್ಞಾನಕ್ಕೆ ಸಂಬಂಧಿಸಿದ ನೈಜ ಪ್ರಾತ್ಯಕ್ಷಿಕೆಗಳು, 3D ಐಮ್ಯಾಕ್ಸ್ ಥಿಯೇಟರ್, ಸಂಗೀತ - ನೃತ್ಯ ಕಾರಂಜಿ, ಎನರ್ಜಿ ಪಾರ್ಕ್ ಮುಂತಾದ ಅಂಶಗಳನ್ನು ನಾವು ನೋಡಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat